Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ಉದಯವಾಣಿ - ದಿನಪದ - 4995

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಒಂದು ರೀತಿ ಹತ್ತಿರದಿಂದ ತಿಳಿದವನೇ ಸೈ (೪)
  • 3. ಮುಕ್ತ ಹಾದಿಗೆ ಅನುಮತಿಯ ಅಧಿಕಾರ ಪತ್ರ (೪)
  • 5. ಮನ್ಮಥನ ಹೆಂಡತಿಯ ಮಗ (೪)
  • 7. ನಗರ ಸಂಸ್ಕಾರ ಹೊಂದಿದ ಪೌರ (೪)
  • 9. ತುಡುಗ ಹುಡುಗರ ದಾಂಧಲೆ (೪)
  • 10. ಮನೋಲ್ಲಾಸ ವಿದ್ಯೆಯಲ್ಲಿ ಆಸಕ್ತಿ ಇರುವವಳು (೪)

ಮೇಲಿನಿಂದ ಕೆಳಕ್ಕೆ

  • 1. ಮಡಿಕೆಯಲ್ಲಿರುವ ಸ್ತರ (೩)
  • 2. ಮೇಲು ಕೀಳಿನ ಮನೋಭಾವದ ರಂಗ ಪ್ರದರ್ಶನ (೭)
  • 4. ಪುಂಡರ ಅಣ್ಣನ ರೌಡಿತನ (೪)
  • 6. ನೆಲೆಯಿಲ್ಲದ ಓಡಾಟ (೪)
  • 8. ಕಲಾತ್ಮಕವಾದ ಹೊಲಿಗೆ (೩)