Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ಉದಯವಾಣಿ - ದಿನಪದ - 4996

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ರಾಜಕೀಯ ಗುಂಪಿನ ಹದಿನೈದು ದಿನದಲ್ಲೇ ಬೇರೆ ಗುಂಪಿಗೆ ಸೇರ್ಪಡೆ (೪)
  • 3. ಬಿನ್ನಾಣಗಿತ್ತಿ ಬಾಯಿ ಬಿಡದ ತೋರ್ಕೆ (೨)
  • 5. ಹದವಾದ ಅಡುಗೆ (೨)
  • 7. ಜಾನಪದ ಹಾಡಿಗೆ ಬರುವ ಸತಿ (೩)
  • 9. ಸಿಧ್ಧರೂಪದ ಸ್ವರ ಸಂಚಾರ (೩)
  • 10. ಆಡುಮಾತಿನಲ್ಲಿ ಹೊಳೆಯುವ ಹಾರುಕೀಟ (೩)
  • 11. ಬಳ್ಳಿಯ ಕಸೆ ತೊಟ್ಟ ತೆಳ್ಳನೆಯ ಹುಡುಗಿ (೩)
  • 12. ತಮಿಳಿನಂತೆ ಆಂಧ್ರದವ (೩)
  • 14. ಸ್ವಲ್ಪವೇ ಸ್ವಲ್ಪ ಕುಶ ಸೋದರ (೨)
  • 16. ಕೋಪದಿಂದ ಉಂಟಾಗುವ ದುಃಖ (೨)
  • 17. ಹೊಳಪಿನ ಹರಳಿನ ಕಂಠಮಾಲೆ (೪)

ಮೇಲಿನಿಂದ ಕೆಳಕ್ಕೆ

  • 1. ಹೂವಿನ ಹುಡಿ (೩)
  • 2. ಮಿತಿ ತಲೆಕೆಳಗು (೨)
  • 4. ಅಕ್ಷದಿಂದ ಚಕ್ರ ಹೊರಬಾರದಂತೆ ತಡೆಯುವ ಸಾಧನ (೩)
  • 6. ಆವರಿಸುವ ಭೀಕರ ಮ್ಲಾನತೆ (೪)
  • 8. ಎಲ್ಲವನ್ನೂ ನುಂಗುವ ಜಲಚರ (೪)
  • 11. ಹಿಂದಿಯ ಹುಡುಗ (೩)
  • 13. ಮೌನದ ದಟ್ಟನೆಯ ವಿವರ (೩)
  • 15. ದಟ್ಟವಾಗಿ ಬರುವ ವಧುಪ್ರಿಯ (೨)