Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3350

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಮುಲಾಜಿಲ್ಲದೆ ಲೇಪಿಸಿಕೊಂಡ ಔಷದಿ (೩)
  • 3. ಕಣಿ ಕೇಳಲು ಸೂಕ್ತವಾದ ಕೊಳ (೩)
  • 4. ವರ ನೀಡಿದಾಗ ಕೇಳಿದ ಶಬ್ದ (೨)
  • 6. ಪ್ರಲಾಪಿಸಿದೆ ಎಂದು ಹೇಳಿದ ಗಂಡನ ತಾಯಿ (೨)
  • 7. ಅವಸರದಿಂದ ಹೂಡಿದ ಯುಧ್ಧ (೩)
  • 8. ಸರವನ್ನಿ ಧರಿಸಿ ಧ್ವನಿಮಾಡು (೪)
  • 10. ಮೇಳದಂತೆ ನಡೆಸಿದ ಗೋಷ್ಠಿಯಲ್ಲಿ ಸಮಾಗವಿದೆ (೪)
  • 12. ಗೃಹದ ತನಕ ಬಂಧ ಪೀಳಿಗೆ (೪)
  • 14. ಬರವಣಿಗೆಯ ಸಾಲಿನಲ್ಲಿ ತಂದ ಜರಡಿ (೪)
  • 15. ಮರ ಹತ್ತಿದ್ದಕ್ಕೆ ಸಾಧಿಸಿದ ದ್ವೇಷ (೩)
  • 16. ದೊಡ್ಡದಾದ ಒಂದು ಬಗೆಯ ಚರ್ಮ ವಾದ್ಯ (೨)
  • 17. ಹೊಸ ತಂತ್ರ ಹೂಡಲು ಈ ಧರ್ಮಶಾಲೆ ಸರಿ (೨)
  • 19. ಕಾವಲಿ ಮೇಲಿರಿಸಿದ ನಾಲ್ಕಾಣೆ ನಾಣ್ಯ (೩)
  • 20. ಕೃಷ್ಣ ಯಶೋಧೆಗೆ ತಂದುಕೊಟ್ಟ ಕೀರ್ತಿ (೩)

ಮೇಲಿನಿಂದ ಕೆಳಕ್ಕೆ

  • 2. ಲೋಹದ ತಂತಿ ಬಾಗಿಸಿ ಕಿವಿ ಮೂಗಿಗೆ ಮಾಡಿದ ಆಭರಣ (೨)
  • 3. ಒದ್ದು ಪಾಠ ಕಲಿಸುತ್ತೆ ಈ ಪ್ರಾಣಿ (೨)
  • 5. ಸಡಿಲವಾಗದಂತೆ ಹಲ್ಲನ್ನು ಹಿಡಿದಿರಿಸಿದ ಮಾಂಸ (೩)
  • 6. ಅರಸುತ್ತ ಹೋದ ರಾಜ (೩)
  • 9. ಭಜನೆ ಮಾಡುವ ಸ್ಥಳದಲ್ಲಿನ ಅಲಂಕಾರ (೩)
  • 11. ಲವಣ ಹೊತ್ತು ತಂದವಳ ಶೋಭೆ (೩)
  • 13. ನಮಸ್ಕರಿಸುತ್ತ ಮೆಲುಕು ಹಾಕು (೩)
  • 14. ಸಾರವನ್ನೆಲ್ಲ ಒಳಗೊಂಡ ಕೊಳ (೩)
  • 16. ಕಂಡೋರ ತಲಿ ಮೇಲೆ ಹೊತ್ತ ಪಲ್ಲಕ್ಕಿ (೨)
  • 18. ಪಾತ್ರ ಯಶಸ್ಸಿಗೆ ಮೂರು ಮುಖ್ಯ (೨)