Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3351

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಶಾಕುಂತಲೆಗೆ ನೆರವಾದ ರುಜುವಾತು ಅಭಿಮಾನದಿಂದ ಬಂದಿತು (೪)
  • 4. ಸುಂದರವಾದ ಸಂಧ್ಯಾ ಸಮಯ (೪)
  • 7. ಸುಮಾರು ಬಾರಿ ನಡೆಯುವ ಪುನಃ ಸಂಭವಿಸಿದ ಹುಟ್ಟು (೪)
  • 10. ಸರದ ದರ ಕೇಳುವುದು ತುಂಬಾ ಸಲೀಸು (೩)
  • 11. ಹರ ಬಂದಾಗ ಕುಳಿತುಕೊಳ್ಳಲು ಈ ನಡುಮನೆ ತೋರಿಸಿ (೩)
  • 12. ಹಾಗೆ ರಕ್ಕೆ ಬಿಚ್ಚಿ ಎಳೆದ ರೇಖೆ (೨)
  • 13. ಮುನ್ನುಡಿ ಬರೆಯುವಾಗ ತಲೆ ಕೂದಲು ಬಿಚ್ಚಿ (೨)
  • 14. ಕುಲ ಕೇಳಿದ ಧರ್ಮರಾಯನ ಸಹೋದರ (೩)
  • 15. ಮನದಲ್ಲಿಯೇ ಜನರು ಮಾಡಿದ ಸ್ನಾನ (೩)
  • 16. ರಾಧ ಸಮಾಧಾನದಿಂದ ಹಾಕಿಸಿದ ಪುಷ್ಕಳ ಭೋಜನ (೫)
  • 21. ಪ್ರೀತಿಯ ಪ್ರಪಂಚ ಕಮಲದಂತೆ ಅರಳಿದೆ (೪)
  • 22. ನೌಕರಿ ಹಿಡಿದಾಕೆ ತಾಳಿಸರದ ಜತೆ ಪೋಣಿಸಿಕೊಂಡ ಹವಳ (೪)

ಮೇಲಿನಿಂದ ಕೆಳಕ್ಕೆ

  • 2. ತೆರೆದಿರಿಸಿದ ಡಾ. ಎಸ್. ಎಲ್. ಭೈರಪ್ಪನವರ ಆತ್ಮಚರಿತ್ರೆ (೨)
  • 3. ಮಾನವರು ರಾಜನಿಗೆ ಒಪ್ಪಿಸಿದ ಕಪ್ಪ ಕಾಣಿಕೆ (೩)
  • 4. ಸಾಮಾನ್ಯವಾಗಿ ಮನೆಗೆ ತರುವ ಸರಕು (೩)
  • 5. ಜನರು ಈ ಕಾಡೆಮ್ಮೆಗೂ ಕಾಟ ಕೊಡಲು ಆರಂಭಿಸಿದ್ದಾರೆ (೨)
  • 6. ಆನಂದ ಬುಗ್ಗೆ ಬುಗ್ಗೆಯಾಗಿ ಹರಿದು ಬಂದಿದೆ (೫)
  • 7. ಬಾಗಿಲು ಕಿಟಕಿ ಸಿಧ್ಧಪಡಿಸುವ ಉದ್ಯೋಗ (೫)
  • 8. ಹಡಿ ಮೈಲಿಗೆ ಹಾಗೂ ಮಡಿಯಲ್ಲಿ ಹತ್ತಿದ ಉಪ್ಪರಿಗೆ (೫)
  • 9. ಜನರ ಮಾನವನ್ನು ಮೈಗೂಡಿಸಿಕೊಂಡ ಮನುಜ (೫)
  • 17. ಮಾಲಿ ಜತೆಯಲ್ಲಿ ನಿಂತಿರುವ ಯಜಮಾನ (೩)
  • 18. ಸಾಕಷ್ಟು ಹಣವನ್ನು ಹೊಂದಿರುವ ಶ್ರೀಮಂತ (೩)
  • 19. ಪಿಸು ಮಾತು ಕೇಳಿ ವಿಕಸನಕೊಂಡ ಹೂವು (೨)
  • 20. ಉತ್ತ ಮಣ್ಣಿನಲ್ಲಿ ನೆಲೆಸಿರುವ ಪಾರ್ವತಿ (೨)