Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3351

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 3. ಉದ್ದಕ್ಕೆ ಪ್ರತಿಯಾದ ತಡೆ (೨)
  • 4. ರಾಮನ ಜೂಜಿನಲ್ಲಿ ಒಡ್ಡಿದ ಹಣ (೩)
  • 5. ಮೊದಲು ಕಟ್ಟೆ ಕಟ್ಟಿ ವಸೂಲಿ ಮಾಡುತ್ತಿದ್ದ ತೆರಿಗೆ (೨)
  • 7. ಭವನದಲ್ಲಿನ ಅಸ್ತಿತ್ವ ಅನಂತಮೂರ್ತಿಯವರ ಕಾದಂಬರಿ (೨)
  • 8. ಮಾತೆ ಮನೆಯಾದಾಗ ರಾಗಿ ಪೈರು ಹಾಕಿದ ಧಾನ್ಯದ ಹೊಡೆ (೨)
  • 10. ಕೇಳಲು ಒಳ್ಳೆಯ ಇಂಪಾದುದು (೩)
  • 12. ಪರಾಜಿತನಾದವನು ಹಿಡಿದು ತಂದ ಅಗಲವಾದ ತಟ್ಟೆ (೩)
  • 14. ಸಂಭಾರ ಬಳಕೆಯ ಖಾರದ ಕಪ್ಪು ಕಾಳು (೩)
  • 16. ಸಂತೋಷವನ್ನು ಹೊಂದಿದವನು (೩)
  • 18. ತುಮಾರ ಜನರು ಆಡುವ ನುಡಿ (೨)
  • 20. ಪ್ರಮಾಣ ಮಾಡಲು ಸಹಕರಿಸಿದ ಹಿಂದಿನ ಹನ್ನೆರಡು ಕಾಸು (೨)
  • 21. ಹಾಗಲ್ಲ ಗಡ್ಡದ ಕೆಳಗಿನ ಅಂಗ ತೋರಿಸು (೨)
  • 22. ಗೋಲಿ ಬಳಸಿ ಹಾಕಿದ ಹಸೆ ಅಲಂಕಾರ (೩)
  • 23. ಜೋಗದ ಈ ಹಳ್ಳವನ್ನು ಜೀವನದಲ್ಲಿ ಒಮ್ಮೆ ನೋಡಿ (೨)

ಮೇಲಿನಿಂದ ಕೆಳಕ್ಕೆ

  • 1. ಭರವಸೆ ನೀಡಿದ ಮೈಲಾರ ದೇವರ ಭಕ್ತ (೩)
  • 2. ಹಣ ತೆತ್ತು ತಂದ ದೀಪ ಇದು (೩)
  • 3. ಅರಸುತ್ತ ಹೊರಟಾಗ ಬಂದ ರಾಜ (೩)
  • 6. ಕನ್ನಡದ ಕತೆ ಹೇಳಿದ ಫೈಲು (೩)
  • 7. ಮುಂದೆ ಆಗಬೇಕಾದ ಅದ್ಭುತವಾದ ಶ್ರೇಷ್ಠತೆ (೨)
  • 9. ಆನೆ ಪಕ್ಕ ನಿಲ್ಲಲು ಒಂದು ಕಾರಣ (೨)
  • 11. ಇನ್ನೇನು ಬರಲಿದೆ ಹಬ್ಬಗಳ ಈ ಮಾಸ (೩)
  • 13. ಮುನಿಯ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡ ಅರಸ (೩)
  • 14. ಮೃದು ಸ್ವಭಾವದ ನಿಧಾನಸ್ತ (೩)
  • 15. ಕೂಸು ಮಾತನಾಡಿದಾಗ ಅರಳಿದ ಹೂವು (೨)
  • 16. ಬರಹ ಬರೆಯಲು ವಿಧಿಗೊಂದು ಸ್ಥಳ (೨)
  • 17. ತೂಕ ಮಾಡಲು ತಕ್ಕನಾದ ಮಾಪನ (೩)
  • 19. ಸೆರೆಮನೆ ಸೇರಿಕೊಂಡ ವೇಗದ ಓಡುವ ಕುದುರೆ (೩)
  • 20. ಸೀಮೆ ಎಣ್ಣೆ ಸುರಿಯುವ ಲಾಳಿಕೆಯಿಂದ ಕೇಳಿ (೩)