Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3305

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 2. ಕಾಶಿಯಿಂದ ತಂದ ಅಗೆಯುವ ಸಾಧನ
  • 5. ಮಾಡಿದ ತಪ್ಪಿಗೆ ಪ್ರಾಯದಲ್ಲೇ ಮಾಡಿಕೊಂಡ ಸ್ವಯಂ ಶಿಕ್ಷೆ
  • 6. ಬೆಲೆ ಬಾಳುವ ಹವಳದ ಮಾಲೆ
  • 7. ಹೆದರಿಕೆಯಿಂದ ಸ್ಥಭೀಭೂತನಾದ ಬಗೆ ಇಂದು
  • 9. ಕೃಷ್ಣನಂತೆ ಸೆಳೆತಕ್ಕೆ ಒಳಗಾಗುವಂತಹುದು
  • 12. ಲಲಿತ ವಿದ್ಯೆಯಲ್ಲಿ ಮಣಿಯಂತಹ ಪ್ರಶಸ್ತಿ
  • 14. ಪ್ರಣಯದ ಕರ ಹಿಡಿದ ಘಟನೆ
  • 17. ಕಾಡಿನಲ್ಲಿ ವಾಸಿಸುವ ನಿರ್ದಯಿ ಪ್ರಾಣಿ
  • 19. ಸಾವಿನ ಬಳಿ ಸುಳಿದ ಮ್ರುದುತನ

ಮೇಲಿನಿಂದ ಕೆಳಕ್ಕೆ

  • 1. ಪ್ರತಿ ವರ್ಷ ಸರಕಾರ ಮಂಡಿಸುವ ಆದಾಯ ವೆಚ್ಚ
  • 2. ನೆತ್ತಿಗೆರುವ ಶೀತೊಷ್ಣದಂತಹ ದೈಹಿಕ ಬಾಧೆ
  • 4. ಉಪಹಾರ ಆಯಿತೆಂದು ಪೋರ ಹೇಳಿದ್ದು ಬರೀ ಕಲ್ಪನೆ
  • 7. ಭಕ್ಷ ಭೋಜ್ಯಗಳನ್ನು ತಿನ್ನುವಾತ
  • 8. ಕರ ಹಿಡಿದರೂ ಭಯಾನಕವಾಗಿ ಕಂಡಿದೆ
  • 10. ಅಮೊದದಿಂದ ಗಣಪತಿಗೆ ಸಮರ್ಪಿಸಿದ ಭಕ್ಷ
  • 11. ಕಣದಲ್ಲಿ ಕರ ಹಿಡಿದ ಅವಯವ
  • 13. ಬಿಸಿಯಾದ ದ್ರವ ಪರ್ವತ ಶ್ರೇಣಿಯಿಂದ ಹೊರ ಹೊಮ್ಮಿದೆ
  • 15. ಸೂರ್ಯನ ಗಂಡನಂತೆ ಶೋಭಿತವಾದ ಸ್ಫಟಿಕ ಶಿಲೆ
  • 17. ನಗವಿರಿಸಿ ಸಂರಕ್ಷಿಸಲು ಸೂಕ್ತ ಗುಹೆ
  • 18. ಪ್ರಾಣಾಯಾಮ ಮಾಡುವ ಯೌವನ