Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3352

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 2. ಕೆಟ್ಟದಾಗಿ ಕಾಣುವ ಅಷ್ತಾವಕ್ರದ ಮನುಷ್ಯ (೩)
 • 5. ಶ್ರೀರಾಮಚಂದ್ರ ವನವಾಸ ಹೊರಟಾಗ ಧರಿಸಿದ ವಸ್ತ್ರ (೪)
 • 7. ಕಸ ಎತ್ತುವ ಕಷ್ಟದ ವ್ಯಾಯಾಮ (೪)
 • 9. ಕವಡೆಯಲ್ಲಿ ಆಡುವ ಈತ ಹುಲ್ಲು ಹಾಲು ಮಾರುವಾತ (೪)
 • 11. ಸುತ್ತಮುತ್ತಲಿನ ಗಾಳಿ ಬೆಳಕು ಗಿಡ ಮರ (೪)
 • 13. ಕಾವ್ಯ ರಚನೆಗಾರರಲ್ಲಿ ಮುತ್ತಿನಂತಹವನಯ್ಯ (೪)
 • 15. ಕೈ ರೇಖೆಗಳನ್ನು ನೋಡಿ ಜ್ಯೋತಿಷ್ಯ ಹೇಳುವ ಶಾಸ್ತ್ರ (೪)
 • 18. ತರುಣಿಯಂತಹುದೇ ಪ್ರಾಯ (೪)
 • 20. ಮೇಲೋಗರದ ಸಾಮಗ್ರಿ ಈ ಪರಿಯಾಗಿ ಕರ ಸೇರಿದೆ (೪)
 • 21. ನಗರದ ಗಡಿಯಲ್ಲಿನ ವ್ಯಾಯಾಮ ಶಾಲೆ (೩)

ಮೇಲಿನಿಂದ ಕೆಳಕ್ಕೆ

 • 1. ನಾಯಕನಿಗೆ ವಿನಾ ಕಾರಣ ಕಾಣಿಸಿದ ಗಣಪತಿ (೪)
 • 2. ಕುರುಡಿಯ ವಂಶದ ಚಿಗುರು (೨)
 • 3. ಕಪಿಯ ಬಳಿ ಸ್ನೇಹ ಇರಿಸಿಕೊಂಡ ಕೋಗಿಲೆ (೨)
 • 4. ಬೆಲೆ ಬಾಳುವ ಮಣಿಗಳ ಮಾಲೆ (೪)
 • 6. ಕಾದಂಬರಿಯ ಆರಂಭದಲ್ಲಿ ಮೊದಲ ಮಾತಿದೆ (೩)
 • 8. ಸರಿಯಾದ ಹಾದಿಯಲ್ಲಿ ಮಾಡಿದ ಪಯಣ (೩)
 • 10. ಮಾತನ್ನು ಕಲಿಸಿಕೊಟ್ಟ ಶಾರದೆ (೩)
 • 12. ಮಲೆನಾಡಿನ ಸುಂದರ ಬೆಟ್ಟ (೩)
 • 13. ಹಾಸಿಗೆಯ ಅಂತರದಲ್ಲಿದೆ ಬಹುಕಾಲ (೪)
 • 14. ರಮಣೀಯವಾದ ಸ್ಥಳದಲ್ಲಿ ನೆಲೆಸಿದ ಹೆಣ್ಣು (೩)
 • 16. ಮುರ ಎಂಬ ರಾಕ್ಷಸನ ಶತ್ರುವಾದ ಕೃಷ್ಣ (೩)
 • 17. ಲವ ಕರದಲ್ಲಿ ಕೇಳಿಸಿಕೊಂಡ ಹಕ್ಕಿ ಪಕ್ಷಿಗಳ ಮಧುರ ಧ್ವನಿ (೪)
 • 19. ಮಲಗಲು ಮನೆಗೆ ಬಂದ ಪುತ್ರ (೨)
 • 20. ಅರ್ಧ ಸೆರಿನ ಅಳತೆ (೨)