Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3354

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 2. ದಾವಣಗೆರೆ ಜಿಲ್ಲೆಯ ಈ ಊರು ಹಿಂದೆ ವ್ಯಾಪಾರಕ್ಕೆ ಪ್ರಸಿಧ್ಧಿ (೩)
  • 5. ಕಣ್ಣು ಕಿವಿ ಮೂಗು ನಾಲಗೆ ಚರ್ಮಗಲೆಂಬ ಐದು ಆವಯವ (೪)
  • 6. ಉತ್ಕರ್ಷ ಸ್ತಿತಿಯಲ್ಲಿ ಬಂದ ಮಹಾವೀರ ತೀರ್ಥಂಕರ (೪)
  • 7. ದಾಯಾದಿ ಜತೆಯಲ್ಲಿ ಬಂದ ಜ್ಜ್ಞಾತಿ (೩)
  • 8. ಮಹಾಭಾರತ ಯುಧ್ಧ ತಡೆಯಲು ಕೃಷ್ಣಾ ನಡೆಸಿದ ರಾಜಿ (೩)
  • 9. ಋಷಿ ಮುನಿಗಳು ಭಕ್ಷಿಸಿದ ಗೆಡ್ಡೆ (೩)
  • 11. ವಿಜಯದ ಸಂಕೇತವಾಗಿ ನೆಟ್ಟ ಕಂಬ (೨)
  • 12. ಸಾವಧಾನವಾಗಿರಿ ಒಳ್ಳೆಯ ಸಮಯ ಬಂದಿದೆ ಮುಹೂರ್ತ (೨)
  • 13. ಬೆಡಗು ಬಿನ್ನಾಣ ತೋರಿಸಿದವಳಿಗೆ ವರವೂ ಸಿಕ್ಕಿತು (೩)
  • 15. ರಂಭ ಬರುವ ಪ್ರಕ್ರಿಯೆ ಶುರುವಾಗಿದೆ (೩)
  • 17. ಅದೆಷ್ಟು ದೊಡ್ಡ ಸಮುದ್ರ ಸಾಗದಂತೆ ನಿಂತಿದೆ (೩)
  • 19. ಸಾಯದೆ ಈಗಲೂ ಉಳಿದಿರುವ ಜೈವಿಕ ಕೃಷಿ (೪)
  • 20. ಮಾಡಿದ ತಪ್ಪನ್ನು ಮನ್ನಿಸಿ ನೀಡಿದ ಕೊಡುಗೆ (೪)
  • 21. ಜ್ವರ ಕಾಡಿದಾಗ ನಡು ನಡುವೆ ಬಂದ ಕಂಪನ (೨)

ಮೇಲಿನಿಂದ ಕೆಳಕ್ಕೆ

  • 1. ಪಂಚ ಭಾಗಗಳನ್ನು ಹೊಂದಿದ ಲೋಕ (೩)
  • 2. ನ್ಯಾಯಾಲದಲ್ಲಿ ಸಿಕ್ಕ ಕೊಡುಗೆ (೪)
  • 3. ಅಂದಿಗೆ ಧರಿಸಿದವಳು ಹೊಂದಿದ ಮೂರು ಕಾಳುಗಳ ಮನೆ (೪)
  • 4. ಬೆಳಗಿನ ತನಕ ಪೂಜಿಸಿದಾಗ ಬಂದ ಗಣೇಶ (೩)
  • 8. ಭವನದಲ್ಲಿ ಘಟಿಸಿದ ಘಟನೆ (೩)
  • 10. ಲಭಿಸುವುದು ಕಷ್ಟವೇನಲ್ಲ ಸರಳ (೩)
  • 14. ವ್ಯವಸಾಯದ ಪೂಜೆಗೆ ಸಿಧ್ಧ ಮಾಡಿದ ಬಾಳೆ ಬೆಲ್ಲದ ಮಿಶ್ರಣ (೪)
  • 15. ಆರನ್ನು ಬೇಕಾದರೂ ಕಾಪಾಡಬಲ್ಲ ಪೋಲಿಸ್ (೪)
  • 16. ಸಿಧ್ಧಿಸಲು ಆಗುವುದೇ ಇಲ್ಲ (೩)
  • 18. ಸಾವಿನ ಬಗ್ಗೆಯೂ ತೋರಿದ ಮೃದುತನ (೩)