Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ಸಾಪ್ತಾಹಿಕ ಬಂಧ - 43

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ನುಣುಪುಗೊಳಿಸಲು ಉಪಯೋಗಿಸುವ ಒರಟು ಹಾಳೆ (೫)
  • 4. ವರದಿಗಾರರ ಜೀವನೋಪಾಯ (೫)
  • 7. ಪರದೇಶಿ ಕೊನೆಯಲ್ಲಿ ಕಾಡು ಕಂಡನೆ? (೩)
  • 8. ಮೊದಲೇ ಕೊಳ್ಳದಲ್ಲಿ ಬಿದ್ದರೆ ಬಡತನ ತಪ್ಪದು (೩)
  • 9. ಅಮಾನುಷ ಸ್ತ್ರೀ ಮಾಡುವ ಮಾಯಾ ಮಂತ್ರ (೩)
  • 10. ಶಕ್ತಿವಂತರ ಎದೆಗಾರಿಕೆ (೫)
  • 12. ಪ್ರಾಣಿಗಳ ಕತ್ತಿನ ಕೆಳಗೆ ಇಳಿ ಬಿದ್ದಿರುವ ಮೃದು ಚರ್ಮ (೫)
  • 14. ಬಹಳವಾಗಿ ಭಯ ಪಡುವ ಬಡಪಾಯಿ (೫)
  • 16. ಓಡಾಟದಲ್ಲಿ ನಿರತನಾದ ಸನ್ಯಾಸಿ (೫)
  • 18. ಈತನನ್ನು ಕಿರಿಸ್ತಾನರ ಪುರೋಹಿತನೆಂದು ಕರೆಯಬಹುದು (೩)
  • 19. ಕೇಶಹೀನನಾಗಿರುವ ದೇವಯಾನಿಯ ಪ್ರಿಯತಮ (೩)
  • 21. ಶರೀರದ ಮೇಲಿನ ಅನುಮಾನವೇ? (೩)
  • 22. ಸಮುದ್ರದಲ್ಲಿ ಅರಳಿದ ಹೂವಿನಂತಹ ಕಣ್ಣುಳ್ಳ ಕೃಷ್ಣ (೫)
  • 23. ಕಾಯಿಗಳು ದಾಳ ಇದ್ದರೆ ಈ ಹಾಸಿನ ಮೇಲೆ ಆಟ ಆಡಬಹುದು (೫)

ಮೇಲಿನಿಂದ ಕೆಳಕ್ಕೆ

  • 1. ಈ ಹಾಡನ್ನು ಮಲಗುವ ಸಮಯದಲ್ಲಿ ಹಾಡಿದರೆ ಏನು ಪ್ರಯೋಜನ (೫)
  • 2. ಮದುವೆಯಾಗದ ಕನ್ಯೆಯ ಮಗ (೩)
  • 3. ಸೂರ್ಯನ ಚಲನೆ ತೆಂಕಣಕ್ಕೆ ವಾಲುವ ಸಮಯ (೫)
  • 4. 'ಹಗರಣ' ನಡೆಸುವ ಅಭಿನಯಕಾರ (೫)
  • 5. ಬಂದೂಕ ಹಿಡಿದಿರುವ ವಿದ್ವಾಂಸ (೩)
  • 6. ದೇವತೆಗಳ ಒಡೆಯ ಮಾಡುವ ಯಕ್ಷಿಣಿಯ ಬಲೆ (೫)
  • 11. ಸಿಧ್ಧವಾಗಿರುವ ಸ್ಥಿತಿ (೩)
  • 13. ಅಲೆಯ ರೂಪದಲ್ಲಿ ಬಂದ ಭಗವಂತ (೩)
  • 14. ಕಣ್ಣು ಕಾಣದವರ ತಹದಿಯಿಲ್ಲದ ನಂಬಿಕೆ (೫)
  • 15. ಕೆನ್ನೆಗೆ ಎರಡು ಬಾರಿಸಿ, ಮುಕ್ತಿ ಸಿಗುತ್ತದೆ! (೫)
  • 16. ಯಾವ 'ರೀತಿ'ಯಾ ಕಾಪಾಡುವಿಕೆ ಇದು? (೫)
  • 17. ಉಪಾಧ್ಯಾಯ ಒರೆಯುವ ಫಲಕ ಗೋಡೆಯ ಮೇಲಿದೆ (೫)
  • 20. ಕಚೇರಿಯ ಮಟ್ಟಿಗೆ ಕೆಲಸ ಮಾಡುವ ಜವಾನ (೩)
  • 21. ಹುಟ್ಟುವಿಕೆ ಅಥವಾ ಸಾಧ್ಯತೆ (೩)