Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3356

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 2. ಮ್ರುದುತನವನ್ನು ಹೊಂದಿದವಳ ಹೆಸರು (೩)
  • 5. ಹಾವನ್ನು ಭಾವನ ಮೇಲೆ ಎಸೆದು ತೋರಿದ ಬೆಡಗು (೪)
  • 6. ವಿಶೇಶಾರ್ಥವುಳ್ಳ ಪದಪುಂಜ ಮಾತನಾಡಿದಾಗ ಬಂದಿತು (೪)
  • 7. ಲೋಹಿತನಿಂದಾದ ವಿಶ್ವಕಲ್ಯಾಣ (೪)
  • 8. ನವಿರಾದ ಮರಗಳನ್ನು ಒಳಗೊಂಡ ಕಾಡಿದ ಮಧ್ಯಭಾಗ (೪)
  • 10. ಕರಣೆ ಹಿಡಿದು ಲೆಕ್ಕ ಬರೆದ ಶ್ಯಾನುಭೋಗ (೪)
  • 13. ಪುಳಿಯ ರುಚಿಯಲ್ಲಿ ಉಂಟಾದ ರೋಮಾಂಚಿತ (೪)
  • 15. ಬಾಣದ ರಭಸ ರವೆಯಷ್ಟಿದೆ ಅಷ್ಟೇ (೪)
  • 16. ಪ್ರಜೆಗಳಿಗೆ ಒಳಿತಾಗಲೆಂದು ಕೋರಿದ್ದು (೪)
  • 17. ಅಪ್ಪಿಕೊಳ್ಳಲಿ ಎಂದಾಗ ಬಂದ ಅನಾಥ (೩)

ಮೇಲಿನಿಂದ ಕೆಳಕ್ಕೆ

  • 1. ಒಳ ಮನಸ್ಸಿನ ಬೇರೆಯದೇ ಆದ ಪ್ರಪಂಚ (೪)
  • 2. ಮಾನವ ಪುನೀತನಿಗೆ ತಂದುಕೊಟ್ಟ ಬೆಣ್ಣೆ (೪)
  • 3. ಆತನು ಶಮನಗೊಂಡು ಅರ್ಪಿಸಿದ ದೇಹ ಹಾಗೂ ಭಾವ (೪)
  • 4. ಪ್ರಪಂಚದಲ್ಲಿ ಇವನೊಬ್ಬನೇ ಮಹಾ ಹಟವಾದಿ (೪)
  • 7. ಕಿವಿ ಆಭರಣದಂತೆ ಅತ್ತಿತ್ತ ತೂಗಾಡುವ ವಸ್ತು (೩)
  • 9. ಪುನೀತನಾದ ಈತ ಸೌಜನ್ಯದಿಂದ ಕೂಡಿದ ವ್ಯಕ್ತಿ (೩)
  • 11. ಅತಿಯಾದ ತಾಪವನ್ನು ಸೂಚಿಸುವಾಗ ಯುಧ್ಧ ಮಾಡಿದ (೪)
  • 12. ನೌಕರ ಅಸ್ತಂಗತನಾದಾಗ ಮಾಡಿಕೊಂಡ ಕೈವಶ (೪)
  • 13. ಹೂವನ್ನು ಬೊಗಸೆಯಿಂದ ಅರ್ಪಿಸಿದ ಬಗೆ (೪)
  • 14. ಕಿತ್ತಾಡುತ್ತ ಪತಿ ತಂದಿಟ್ಟ ಜಗಳ (೪)