Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3357

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 3. ಮುಕ್ತವಾದ ಅಂತ್ಯ ಕಾಣಬೇಕಾಗಿದೆ (೩)
  • 4. ಶಹಜಾನನಿಗೆ ಚಿಕಿತ್ಸೆ ನೀಡಿದ ವೈದ್ಯ (೩)
  • 6. ಸುರಭಕ್ತನಲ್ಲಿಯೂ ಹರಿದ ನೆತ್ತರು (೨)
  • 7. ವ್ಯಾಸರ ಕತೆಯಲ್ಲೂ ತುಂಬಿಕೊಂಡ ದುಃಖ (೩)
  • 8. ಯಾವ ಜಾತಿಯೇ ಆಗಲಿ ರಧ್ಧತಿಯಿದ್ದೆಯಿದೆ (೨)
  • 10. ಭವನಕ್ಕೆ ಬರಲು ಯತ್ನಿಸಿದ ಹೆದರಿಕೆ (೨)
  • 11. ಮಯ ತಿರುಗಾಡಿದಾಗ ಜತೆಯಾದ ಯೋಗಿ (೨)
  • 12. ಈ ಸಿಟ್ಟಿಗೆ ಕೊಯ್ದ ಮೂಗು ಮತ್ತೆ ಬಾರದು (೨)
  • 14. ತೆಗೆದುಕೊಂಡು ಬಂದೆ ಎಂದು ಈ ಪಿತನಿಗೆ ಹೇಳಿ (೨)
  • 15. ಶತಪಥ ಹೆಜ್ಜೆಯೊಂದಿಗೆ ಮಾಡಿದ ಧ್ಯಾನ (೨)
  • 17. ಕುದುರೆ ಏರಲು ಜೀನಿಗೆ ಅಳವಡಿಸಿದ ಬಳೆ (೩)
  • 18. ಪುರೂರವ ಇದೆ ನಗರದಲ್ಲಿ ನೆಲೆಸಿದ (೨)
  • 19. ದರ್ಪದಿಂದ ನಿಮ್ಮ ಅಂದ ತೋರಿಸುವ ಕನ್ನಡಿ (೩)
  • 20. ಸಂಧ್ಯಾ ದೇವತೆ ಪಾಪ ಗಾಯ ಮಾಡಿಕೊಂಡು ಕುಳಿತಳು (೩)

ಮೇಲಿನಿಂದ ಕೆಳಕ್ಕೆ

  • 1. ಪ್ರತಿ ವರ್ಷ ಸರ್ಕಾರ ಮಂಡಿಸುವ ಆದಾಯ ವೆಚ್ಚ (೪)
  • 2. ನಟನೆಯಲ್ಲಿ ನಯವಿದೆಯೆಂಬ ಅಭಿಪ್ರಾಯವಿದೆ (೪)
  • 3. ಸಮಸ್ಯೆಗಳಿಂದ ಹೊರಬರುವ ಕಲೆ ಟಿ. ಏನ್. ಸೀತಾರಾಂಗೆ ಗೊತ್ತು (೨)
  • 5. ಜನವರಿಯಲ್ಲೂ ಬರಬಲ್ಲ ನರಕಾಧಿಪತಿ (೨)
  • 6. ನವರಸಗಳಿಂದ ತುಂಬಿದ ಕಡೆ ರುಚಿಕಟ್ಟು ಸೇರಿದೆ (೫)
  • 9. ವಿವಾಹದ ಮೂಲಕ ಬೇರೆ ಬೇರೆ ಕುಳಗಳು ಸೇರುವಿಕೆ (೫)
  • 13. ಹಣತಿ ಹಚ್ಹ್ಚುವಲ್ಲಿನ ಪರಿಪಕ್ವತೆ (೪)
  • 14. ಮಳೆ ಮೋಡದ ಸಮಯದಲ್ಲಿ ಬೀಸಿದ ಹಾಯಾದ ವಾಯು (೪)
  • 16. ಜಾನಪದರು ಸೊಗಸಾಗಿ ಹೇಳಿದ ಹಾಡು (೨)
  • 18. ಒಳ್ಳೆಯ ತ್ರಿಗುಣಗಳನ್ನು ಹೊಂದಿದ ಮಗಳು (೨)