Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3359

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 1. ಭೂಮಿ ಏರಿಸಿಕೊಳ್ಳುತ್ತಿದೆ ಈ ಶಾಖದ ಮತ್ತ (೪)
 • 3. ನೀರಿಲ್ಲದೆ ಉಂಟಾದ ಬಾಯಾರಿಕೆ ಲಹರಿಯಲ್ಲಿದೆ (೪)
 • 5. ಅವಯವವನ್ನು ಹೊಂದಿದ ಪರದೇಶಿ (೩)
 • 7. ಪ್ರಾಸವಿಟ್ಟು ಹಾಡಿದರೆ ಸಿಹಿ ಸಿಗಬಲ್ಲದು (೨)
 • 9. ಹಾವರಾಣಿಯ ಜತೆ ಬಂದ ಶಾರದೆ (೨)
 • 10. ಚೀಲದಲ್ಲಿ ಅಡಕಗೊಂಡ ತಾಂಬೂಲದ ಸಾಮಗ್ರಿ (೩)
 • 12. ಪ್ರಖರವಾದ ಘಟನೆ ರಣರಂಗದಲ್ಲಿ ನಡೆದಿದೆ (೪)
 • 13. ಅವಸರದಿಂದ ಪತಿಯ ಜತೆ ಬಂದ ವಿದ್ಯಾ ದೇವತೆ (೪)
 • 16. ಸ್ವಂತದಲ್ಲ ಅನನ್ಯವಾದ ಬೇರೆಯದು ಇದು (೨)
 • 17. ಮಾರಣ ಹೋಮ ನಿಲ್ಲಿಸಿದ ಲಕ್ಷ್ಮಿ (೨)
 • 19. ಮಾಳಬೆಕ್ಕು ಈ ರಾಗಕ್ಕೆ ತಲೆದೂಗಿತು (೩)
 • 21. ಹೀಗೆಲೆದವರ ಸ್ನೇಹ ಈತನದು (೪)
 • 22. ರಾವಣ ಬಂದರೂ ಜಲಪಾತವನ್ನು ನಿಲ್ಲಿಸದ ನದಿ (೪)

ಮೇಲಿನಿಂದ ಕೆಳಕ್ಕೆ

 • 1. ಸಮ ಸಮವಾಗಿ ಮುಸುಕಿದ ಅಂಧಕಾರ (೩)
 • 2. ಜನ ಯತ್ನವೆಂದರೂ ಮ್ರುದುವಾಗಿಯೇ ಇರಬಲ್ಲದು (೨)
 • 3. ರಾಜ ನಕ್ಕಾಗ ವಿಧಿಯಿಲ್ಲದೇ ನಕ್ಕ ಮಂದಿ (೨)
 • 4. ವಾರಿಣಿಯ ಜೊತೆ ಹರಿದಾಡಿದ ಜಿಂಕೆ (೩)
 • 6. ಮನೆಯ ಮುಂದಿನ ಕೈಸಾಲೆಯಲ್ಲಿ ಅಂಡವಿದೆ (೩)
 • 8. ವಿಚಾರಹೀನವಾದುದರಲ್ಲಿ ಸೋನ್ನೆಯೂ ಇದೆ (೫)
 • 9. ಗಾಳಿಯಲ್ಲಿ ನಡೆಯುವ ಯುಧ್ಧವನ್ನು ಹೀಗೆ ಕರೆಯಬಹುದು (೫)
 • 10. ಅಣಬೆಯನ್ನು ನೋಡಿ ಮಾಡಿದ ಅಪಹಾಸ್ಯ (೩)
 • 11. ಸರೋವರದಲ್ಲಿ ತುಂಬಿಕೊಂಡ ರಾಡಿ (೩)
 • 15. ಹಪ್ಪಳ ಮುರಿದ ಸದ್ದು ಇಲ್ಲಿಯವರೆಗೂ ಕೇಳಿಸಿದೆ (೩)
 • 16. ಅತ್ತಿ ಹಣ್ಣನ್ನು ಕೊಟ್ಟಳು ಅಣ್ಣನ ಹೆಂಡತಿ (೩)
 • 18. ಹಿತವಾದ ಸುದ್ದಿ ಪಡೆಯುವುದು ಈಗ ಹಕ್ಕು (೩)
 • 19. ಮಾಯವನದಲ್ಲಿ ಅದಗಿಕೊಂದರೂ ಹೋದ ಮರ್ಯಾದೆ (೨_
 • 20. ಭಾವಾವೇಶದಲ್ಲಿ ಅಧೀನಕ್ಕೆ ಬಂದಿತಿದು (೨)