Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ಸಾಪ್ತಾಹಿಕ ಬಂಧ - 21

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಎಂಥ ತಿಳಿಗೆಡಿಯಯ್ಯಾ ನೀನು! (೩)
  • 5. ಕೈನಲ್ಲಿ ಹುಣಸೆ ಬೀಜ, ಅಡಿಕೆ, ಹಣ ಕೂಡ ಇಟ್ಟುಕೊಂಡು, 'ಸಮವೋ, ಅಸಮವೋ' ಎಂದು ಕೇಳಿ ಆಡುವ ಆಟ (೪)
  • 7. ತುಂಬಾ ಹೆಚ್ಚಾಯಿತಿದು (೩)
  • 8. ವಾದ್ಯದ ಮೂಲಕ ಇಲಿಗಳನ್ನು ಆಕರ್ಷಿಸುತ್ತಿದ್ದವನ ಕಥೆ, 'ಕುವೆಂಪು' ಹೇಳಿದ್ದು (೫,೫)
  • 12. 'ತಿರುಗಾಟ' ಆರೋಗ್ಯಕ್ಕೆ ಒಳ್ಳೆಯದು (೩)
  • 13. ನೆಚ್ಚಿಕೊಂಡವರಿಗೆ ಮೋಸ ಮಾಡುವುದೇ? (೩,೨)
  • 15. ಅನುಕೂಲವಿದ್ದಂತೆ ನಾವು ಜೀವನ ನಡೆಸಬೇಕು. ಈ ಗಾದೆಯಂತೆ (೩,೩,೨,೨)
  • 19. ಧರಣಿಮಂಡಲ (೪)
  • 21. ಅಹಂಕಾರಕ್ಕೆ ಈ ರೀತಿ ತಲೆ ತಿರುಗುವುದಿಲ್ಲ! (೩)
  • 22. 'ಉತ್ಸಾಹ'ದಿಂದ ತೆಗೆದ ಮರದ ಸಿಪ್ಪೆ!(೩)

ಮೇಲಿನಿಂದ ಕೆಳಕ್ಕೆ

  • 2. ಡಿ.ವಿ.ಜಿ.ಯವರು ಇವನನ್ನು ಉದ್ದೇಶಿಸಿ ಪದ್ಯ ಮಾಲೆ ರಚಿಸಿದ್ದಾರೆ. (೪)
  • 3. ಸಾಮಾನು ಸಾಗಿಸುವ ವಾಹನ (೨)
  • 4. ಎಲ್ಲದರಲ್ಲೂ ಅರ್ಧ ಪಾಲು ನನ್ನದು ಅನ್ನುವ ವ್ಯಕ್ತಿ (೪)
  • 5. ಹತ್ತಿರವೇ ಆಯಿತು ಬಿಡಿ! (೩)
  • 6. ಸೂರ್ಯಕಾಂತಿ ಸೂರಿನಿಂದ ಬರುವಂತೆ ಮಾಡುವುದು ಯಾವುದು? (೪)
  • 9. ಬೇರೆಯವರು ನೋಡಿ ಹಲ್ಲು ಕಿರಿಯುವಂತಾಯಿತಲ್ಲ ಇದು! (೫)
  • 10. ಉರಿಯುವಂತಿದೆ ಸೂರ್ಯತಾಪ (೫)
  • 11. ವಂಚಕರಿಗೆ ಬೇರೆ ಏನು ಕೆಲಸ? (೩)
  • 14. ಅನೇಕ ಬಾರಿ (೪)
  • 16. ಈ ಪಾನಿಯದಲ್ಲಿ ಸಕ್ಕರೆ ಇಲ್ಲ, ಆದರೂ ಕುಡಿಯಲು ರುಚಿ (೨,೨)
  • 17. ಇಕ್ಕಟ್ಟಾದ ಜಾಗ (೩)
  • 18. ಪ್ರಜಾಪ್ರಭುತ್ವದಲ್ಲಿ ಪ್ರತಿನಿಧಿಗಳ ಆಯ್ಕೆ (೪)
  • 20. ಅನಾಗರಿಕ ಮುದುಕ (೨)