Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ಸಾಪ್ತಾಹಿಕ ಬಂಧ - 22

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ರುಂಡ ಮುಂಡಗಳ ಮಧ್ಯ ಇರುವ ದೇಹ ಭಾಗ (೨)
  • 2. ಸಮುದ್ರದಲ್ಲೇ ಇರುವ ಬೆಂಕಿ (೫)
  • 5. ಕೈ ಸನ್ನೆ ಮಾಡಬೇಕೆ ಈಕೆ (೨)
  • 7. ಏನು ಮಾರುತ್ತಾನೋ ಇವನು? (೩)
  • 9. ಬಹು ಸುಲಭವಿದು (೩)
  • 10. ಹಳೆಯ ಕನ್ನಡದ ಶೈಲಿ ಬಿಟ್ಟು ಬರೆದ ೨೦ನೆ ಶತಮಾನದ ಹೊಸಾ ರೀತಿಯ ಬರೆಹಗಾರರ ಕೃತಿಗಳನ್ನು ಹೀಗೆ ಹೆಸರಿಸಿದ್ದಾರೆ (೪,೩)
  • 11. ಇಷ್ಟು ವಿಶೇಷ ರೀತಿಯಲ್ಲಿ (೩)
  • 13. ಓದುವ ಹುಡುಗರ ಹವ್ಯಾಸ (೩)
  • 14. ಯಾಕಪ್ಪ ಸಪ್ಪೆ ಮುಖ, ತೇರ್ಗಡೆಯಾಗಲಿಲ್ಲವೇ?(೩)
  • 16. ಈ ದಿನ ಕತ್ತರಿ, ಚಾಕು ಇವುಗಳಿಗೆಲ್ಲಾ ಉಪಚಾರ (೩,೨)
  • 19. ಕನ್ನಡದ ವೀರರಮಣಿಗೆ ಈ ವಸ್ತುವೇ ಆಯುಧವಾಯಿತಂತೆ (೩)
  • 20. ಬದನೇಕಾಯಿ ಹೀಗಿರದಿದ್ದರೆ ಅದರ ಅಡಿಗೆ ಬಲು ರುಚಿ (೩)
  • 21. ಸಾಧನ ಒಂದು ಕಡೆ ಸಾಮಾನು ಇನ್ನೊಂದು ಕಡೆ ತೂಕ (೩)
  • 22. ಮನೆಯಲ್ಲಿ ಟೀವಿ ಇದ್ದರೂ ಜನ ಇಲ್ಲಿಗೆ ಹೋಗುವುದೇನು ಕಡಿಮೆ ಮಾಡಿಲ್ಲ (೫)
  • 23. ಹೆದರಿಕೆ ಅಥವಾ ಚಳಿಯಲ್ಲಿ ನಡುಗು (೫)

ಮೇಲಿನಿಂದ ಕೆಳಕ್ಕೆ

  • 1. ದೇಹ ಇದೆ, ಪ್ರಾಣ ಇಲ್ಲ (೪)
  • 2. ಹಣ ಕೊಟ್ಟರೂ ಇನ್ನೂ ಉಳಿದ ಸಾಲ (೨)
  • 3. ಅತ್ಯಂತ ದೂರದ ನೆಂಟಸ್ತನ (೫,೩)
  • 4. ಈಕೆಯ 'ಕಟಾಕ್ಷ' ಬಿದ್ದ ಮೇಲೆ ಹಣದ ಕೊರತೆಯಿಲ್ಲ! (೪)
  • 6. ಜೋಕೆ, ಇವ ಹತ್ತಿರವೇ ಇದ್ದಾನು!ಜೇಬು ಜೋಪಾನ! (೪)
  • 8. ನಮ್ಮ ವರ್ಷ ಈ ಮಾಸದಲ್ಲಿ ಪ್ರಾರಂಭವಾಗುವುದಿಲ್ಲ (೪)
  • 9. ಸಾವಿತ್ರಮ್ಮನ ದೆಸೆಯಿಂದ ಇವ ಬದುಕಿಕೊಂಡ (೪)
  • 12. ಪರಿಸ್ಥಿತಿ ಬಿಗಡಾಯಿಸಿದರೆ ಪರಾರಿಯಾಗು ಅಂತ ಭೋದಿಸುವ ಸೂಚನೆ (೪,೨)
  • 15. ಬಾವಿಯಲ್ಲಿ ಬಿದ್ದ ವಸ್ತುವನ್ನೂ ತೆಗೆಯುವ ಸಾಧನ (೩,೩)
  • 17. ಅನೇಕಾನೇಕ ವರ್ಷಗಳ ದೀರ್ಘಾವಧಿ (೪)
  • 18. ಹೂವಿನ ಮಾರಾಟಗಾರ (೪)