Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3307

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಭಾವದಲ್ಲಿ ಸಂಭವಿಸಲಾಗದ್ದು
  • 4. ಜೀವನದ ಕೊನೆಯ ಸಮಯ
  • 6. ಹುಟ್ಟಿದ ಗಳಿಗೆ ಆಧರಿಸಿ ಬರೆದ ಕುಂಡಲಿ
  • 7. ಎಲ್ಲ ತ್ಯಜಿಸಿದ ಸನ್ಯಾಸಿಯ ಬಟ್ಟೆಯ ಬಣ್ಣ
  • 8. ರಾಜಕುಮಾರಿಯನ್ನು ಹೊತ್ತು ಸಾಗಿಸಲು ಬಳಸಿದ ವಾಹನ
  • 9. ಹಂತಕನನ್ನು ನೋಡಿ ಕುಣಿದ ರೀತಿ
  • 12. ದಾಸರು ಹಾಡಿದಂತೆ ಈ ಅಟ್ಟದ ಹೂಡು ಸಿಕ್ಕದಲ್ಲಾ
  • 13. ಚೈತ್ರ ವೈಶಾಖ ಮಾಸಗಳ ಸಂಗೀತದ ಮಧುರ ಧ್ವನಿ
  • 14. ಮನವಿಯಲ್ಲಡಗಿದ ಭಾವ
  • 15. ಮಾವನ ಮನೆ ಪಕ್ಕದಲ್ಲಿನ ತೋಟ
  • 17. ಸಂಧಾನ ಮಾಡಿಯಾದರೂ ಕೊಡುಗೆ ನೀಡಿ
  • 18. ದೇಶದಿಂದ ಸರಕು ಹೊರ ಸಾಗಿಸಿದ ಬಗೆ
  • 19. ಮೋದದಿಂದ ಭಕ್ಷಿಸಿದ ಕಡಬು
  • 20. ಪ್ರಹ್ಲಾದನ ಮೊರೆ ಕೇಳಿಬಂದ ಅರಸನಂತಹ ಮೃಗ
  • 22. ಅರಮನೆಯಲ್ಲಿದ್ದು ಶತ್ರುಗಳನ್ನು ಕೊಲ್ಲುತ್ತಿದ್ದ ನಂಜಿನ ಸುಂದರಿ

ಮೇಲಿನಿಂದ ಕೆಳಕ್ಕೆ

  • 2. ಸಂತನೆಂದು ಭಾವಿಸಿದರೆ ಅವನು ಸಜ್ಜನ
  • 3. ಭಾವ ಜಾಗ ನೋಡಿ ಕೆಲಸದಿಂದ ಕಿತ್ತೆ ಹಾಕಿದ
  • 4. ಅಂಕಣಗಾರನಿಗೆ ದೊರೆತ ಮಾರ್ಕ್ಸು
  • 5. ಹುಡುಕುತ್ತಾ ಹೊರಟಾಗ ಅಲೆಯಬೇಕಾಗಿ ಬಂದ ಅರಣ್ಯ ಬೆಟ್ಟ
  • 10. ನರಕದ ಬಗ್ಗೆ ಬರೆದ ನವ ಪದ್ಯ
  • 11. ಪಾತಾಳಕ್ಕೆ ಹೋದರೂ ಬಿಡದೆ ಸುತ್ತಿಕೊಂಡ ಪಾಪ
  • 12. ನವ ಮಾನವನ್ನು ಹೊಂದಿದ ಮನುಜ
  • 14. ಚಿತ್ತದಲ್ಲೇ ಜನಿಸಿದ ಮನ್ಮಥ
  • 16. ಜನರಿಂದ ತುಂಬಿರುವ ಪ್ರಪಂಚ
  • 19. ಮೋಸ ಹತ್ತಿಕ್ಕಲಾಗದೆ ಉಂಟಾದ ಸೆಳೆತ
  • 20. ವಿಕಟ ನಗೆ ನಕ್ಕ ಕವನ ರಚನೆಗಾರ