Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ಸಾಪ್ತಾಹಿಕ ಬಂಧ - 23

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 1. ಕಾಲ, ಸಂದರ್ಭಕ್ಕೆ ಸರಿಯಾದ (ಕಾರ್ಯ) (೫)
 • 7. ಕೃಷ್ಣನ ಹೆಂಡತಿ ನಾಟಕದ ಮುಖ್ಯ ಪಾತ್ರಧಾರಿಯೇ (೫)
 • 8. ದಚ್ಚಿ ಬಾರಾ ಆಟಕ್ಕೆ ಬೇಕಾದ ವಸ್ತು (೩)
 • 9. ಈ ಪದಕ್ಕೆ 'ರಾಜ' ಸೇರಿಸಿದರೆ ಕಂಚಿಯ ದೇವರು (೩)
 • 10. ಆಲಾಪಿಸಿ, ವಿಸ್ತರಿಸಿ, ಸಾಹಿತ್ಯ ಪೂರ್ವಕವಾಗಿ ಹೇಳಿದರೆ ಸಂಗೀತ ಸಂಪೂರ್ಣವಾಗುತ್ತದೆ (೨,೨,೩)
 • 13. ತಾನೇ ಮಾಡುವಕೆ ಬಹು ಶ್ರೇಷ್ಠ! (೩)
 • 14. ಕಲ್ಪವ್ರುಕ್ಷಗಳಲ್ಲಿ ಇದು ಒಂದೆಂಬ ಪ್ರತೀತಿ ಇದೆ (೩)
 • 15. ಒಂದು ಚರ್ಮವಾದ್ಯದಲ್ಲಿ ಪಾಂಡಿತ್ಯವಿರುವ ವಿದ್ವಾಂಸ (೩,೨,೨)
 • 18. ದೀಪಕ್ಕೆ ಆಕರ್ಷಣೆ ಹೊಂದಿರುವ ಹುಳ (೩)
 • 20. ಬೆರಣಿಯಲ್ಲಿ ಇರುವ ಕೂದಲು!? (೩)
 • 21. ಅಹಿಂಸೆಯೇ ಈ ಮತ ಪುರುಷನ ತತ್ವ (೩,೨)
 • 22. ಅಧಿಕಾರ ನೀಡುವ ಪತ್ರ (೫)

ಮೇಲಿನಿಂದ ಕೆಳಕ್ಕೆ

 • 2. ಕಾಶಿಯಾತ್ರೆ, ವರಪೂಜೆ ಇದೆಲ್ಲ ಯಾರಿಗಾಗಿ? (೫)
 • 3. 'ಆರ್ಯ'ನಿಗೂ 'ಅಜ್ಜ'ನಿಗೂ ಏನು ಸಂಬಂಧ? (೩)
 • 4. ದಾಸವರೇಣ್ಯರ ಆರಾಧ್ಯ ದೇವತೆ (೪,೩)
 • 5. ಅವಮರ್ಯಾದೆ (೩)
 • 6. ತಂದೆ ತಾಯಿ ಇಟ್ಟಿರುವ ಹೆಸರು (೫)
 • 11. ಕಡೆಗಾಣಿಸುವ ಧೋರಣೆ (೩)
 • 12. ನ್ಯಾಯ ಬೆಲೆಗೆ ಪಾರ್ಥ ಸಿಕ್ಕರೂ 'ಕಾರ್ಡುಡ ಬೇಕು ಈ ಸರಕಾರದ ನಿಯಮದಲ್ಲಿ' (೪,೩)
 • 13. ಸಾರ್, ಇವನಿಗೆ ಪಾಠ ಕೇಳಿ ಕೊಡಿ! (೩)
 • 14. ಶುಭ ಕೊಡುವ ಶಿವನ ಸತಿ, ಈಕೆಯ ವ್ರತವನ್ನು ಸುಮಂಗಲಿಯರು ಆಚರಿಸುತ್ತಾರೆ (೫)
 • 16. ಸುಗಂಧ ದ್ರವ್ಯ ಚುಮುಕಿಸುವ ಸಾಧನೆ (೫)
 • 17. ವ್ಯಾಪಾರವೇ ಈತನ ತಲತಲಾಂತರ ಉದ್ಯಮ (೩)
 • 19. ಇವನು ಹೇಳುವುದು ಸುಳ್ಳು (೩)