Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ಸಾಪ್ತಾಹಿಕ ಬಂಧ - 24

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಒಂದೇ ಭಾಗದಲ್ಲಿ ಪ್ರಾರಂಭವಾಗಿ ಕೊನೆಗೊಳ್ಳುವ ಕಾರ್ಯಕ್ರಮ (೩,೩)
  • 4. ಮದುವೆಯಿಲ್ಲದೆ ಯಾವ ಅಂಕೆಯೂ ಇಲ್ಲದೆ ಓಡಾಡಿಕೊಂಡಿರುವ ಪ್ರಭೃತಿ (೪)
  • 7. ಬೂದುಗುಂಬಳಕಾಯಿ ಹುಲಿ ಅಂದುಕೊಂಡಿರಾ? ಅಲ್ಲ, ಸಿಹಿ! (೩)
  • 8. ಪುರಾಣ ಪ್ರಸಿಧ್ಧಿ ಕಲಹ ಪ್ರಿಯ (೩)
  • 10. ಹಕ್ಕಿಯ ಗೂಡು ಕೊನೆಯಲ್ಲಿ ಕುದುರೆ ಕಟ್ಟುವ ಜಾಗ ನೆನಪಿಸುತ್ತದೆ (೩)
  • 11. ಕಟ್ಟಿಕೊಂಡರೆ ಮುಳುಗಿಸದ ಒಣಗಿದ ಸೂರೆಯೇ (೫)
  • 14. ನಮ್ಮ ಭೂಮಿ ಇರುವುದು ಇಲ್ಲೇ (೩)
  • 15. ಬಟ್ಟೆಯಿಂದ ಕಟ್ಟಿದ ತಾತ್ಕಾಲಿಕ ವಾಸಸ್ಥಳ (೩)
  • 16. ಬಾಪೂಜಿಯವರ ಪ್ರಿಯ ವಾಸಸ್ಥಳ (೫)
  • 18. ಇದು ಬಾವಿಯಲ್ಲಿದ್ದರೆ ಬೇರೆ ಪ್ರಪಂಚದ ಅರಿವೆ ಇರುವುದಿಲ್ಲ (೩)
  • 20. ಏನು ಎತ್ತ ಎಂಬ ವಿಚಾರಣೆ (೩)
  • 22. ಕೃಷ್ಣನೆ ವಸಂತ ಋತುವಿನ ರಾಜ! (೩)
  • 23. ಮುತ್ತು ಮುಂತಾದ ಮಣಿಗಳ ಆಗರ, ಅರ್ಥಾತ್ ಸಮುದ್ರ (೪)
  • 24. ಭಾರತ ಇರುವ ಭೂಮಿಯ ಭಾಗ (೩,೩)

ಮೇಲಿನಿಂದ ಕೆಳಕ್ಕೆ

  • 1. ಗಣಪತಿಯ ಅನ್ವರ್ಥನಾಮ (೪)
  • 2. ಕಟ್ಟಿದ ಮೇಲೆ ಬಿಡಿಸಲು ಕಷ್ಟವಿದ್ದು; ಜಟಿಲ ಸಮಸ್ಯೆ (೩)
  • 3. ಈತನ ಕೆಲಸಕ್ಕೆ ಕಬ್ಬಿಣವೇ ಬೇಕು (೩)
  • 5. ಪ್ರಾಣಿಗಳು ಹಾಕುವ ಗುಟುರು (೩)
  • 6. ಹರಿಹರ ಸ್ಥಾಪಿಸಿದ ಜಾಗ ಈಗ ಬೆಂಗಳೂರಿನ ಬಡಾವಣೆಯಾಗಿದೆ (೩,೩)
  • 9. ದಾರಿ ಹೊಕರನ್ನು ಸುಳಿಗೆ ಮಾಡುವ ಕಳ್ಳ (೫)
  • 11. ಈ ಮರದ ಕೆಳಗೆ ಮಜ್ಜಿಗೆ ಕುಡಿದರೂ ಹೆಂಡ ಕುಡಿದೆ ಅಂತಾರೆ! (೩)
  • 12. ಮರ ಗಿಡಗಳನ್ನು ಬೇರು ಸೇರಿಸಿ ಕೀಳುವ ರೀತಿ (೫)
  • 13. ಆಭರಣ, ಆದರೆ ಕಿವಿಗಲ್ಲ! (೩)
  • 14. ಊರಿಗೆ ಬಂದವರು ಇಲ್ಲಿ ತಂಗಬಹುದು (೩,೩)
  • 17. ಇನ್ನು ಇರುವುದು ಸಾಕು ಎಂದು ಕೊಂಡೊಯ್ಯುವ ದೇವತೆ (೪)
  • 19. ವಿಕಟ ಕವಿನ ನಡುವಿನಲ್ಲಿ ಹುದುಗಿರುವ ರಾಶಿ (೩)
  • 21. 'ಶಬ್ದ'ವನ್ನೊಳಗೊಂಡ ಶಬ್ದ (೩)
  • 22. ಹಳ್ಳಿಗರು 'ಶಿವ'ನನ್ನು ಕರೆಯುವ ರೀತಿ (೩)