Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ಸಾಪ್ತಾಹಿಕ ಬಂಧ - 25

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 2. ಹುಟ್ಟಿದ ಹಬ್ಬವೇ; ಶುಭಾಶಯಗಳು! (೩)
 • 6. ಒಳ್ಳೆ ತಾಕತ್ತಿದೆಯಪ್ಪಾ ನಿನಗೆ (೪)
 • 7. ಪುಸ್ತಕದಲ್ಲಿರುವ ತಪ್ಪುಗಳನ್ನು ಸರಿಪಡಿಸಿದ ಪಟ್ಟಿ (೪)
 • 8. ಕೆಲಸ ಅಥವಾ ಕರ್ತವ್ಯ (೩)
 • 9. ಏನ್ರೀ ಅದು! ಗುಟ್ಟಾಗಿಟ್ಟಿದ್ದೀರಾ? (೪)
 • 10. ಎಂಥಾ ದಟ್ಟ ದಾರಿದ್ರ್ಯ ಇದು (೬)
 • 13. ಶಿವ ತೋರಿಸಿದ ಮಾರ್ಗ ಮೂರು ಮೈಲಿ ದೂರ (೪)
 • 15. ಒಡೆದು ಚೂರಾಗಿದ ವಸ್ತು (೪)
 • 16. ಕಾಳಗಕ್ಕೆ ನಡೆಯುವ ಸಿಧ್ಧತೆ (೬)
 • 20. ಈ ಸ್ತಿತಿಯಲ್ಲಿ ಬುಧ್ಧಿ ಎಲ್ಲಿ ಇರುತ್ತದೆ! (೪)
 • 22. (ಪಾತ್ರೆ, ಪಡಗ) ಇತ್ಯಾದಿ (೩)
 • 23. ಈ ಮಠದ ಅನುಯಾಯಿಗಳಿಗೆ ಶಿವ ಬಿಟ್ಟರೆ ಬೇರೆ ದೇವರಿಲ್ಲ (೪)
 • 24. ಅತಿ ತೀವ್ರವಾದ ಪರಸ್ಪರ ಕಾದಾಟ (೪)
 • 25. ಊಟ ಮಾಡಿದ ನಂತ ಹಾಕಿಕೊಳ್ಳುವ ಚೂರು ಅಡಿಕೆ (೩)

ಮೇಲಿನಿಂದ ಕೆಳಕ್ಕೆ

 • 1. ದನ ಕರುಗಳ ಪಾನೀಯ (೪)
 • 2. (ಹಾಗೂ ೧೫) ಇಷ್ಟವಿದ್ದರೆ ಒಳ್ಳೆಯವಳು ಕೋಪಗೊಂಡರೆ ಕ್ಷುದ್ರ ದೇವತೆಯೇ ಸರಿ. ಹೆಂಗಸರೇ ಹಾಗೆ (ಗಾದೆ) (೬)
 • 3. 'ಎಲ್ಲೂ ನೀರು' ಬಿಟ್ಟು ಮರೆತು ಬಿಡಿ (೪)
 • 4. ಕನ್ನಡಿಯಲ್ಲಿ ಕಾಣುವ ನಿಮ್ಮ ಸ್ವರೂಪ (೪)
 • 5. ಅತಿ ಜಾಸ್ತಿ ಆಯಿತಲ್ಲ (೪)
 • 11. ಒಂದು ಚರ್ಮ ವಾದ್ಯ (೩)
 • 12. ಈ ಹಕ್ಕಿಯ ರಕ್ಕೆ ಅಲಂಕಾರ ಪ್ರಾಯವಾದುದು (೩)
 • 13. ಇಷ್ಟ ಪಟ್ಟು ಪದೇ ಪದೆ ಮಾಡುವ ಕೆಲಸ (೩)
 • 14. ಇವನು ಏನೂ ತೆಗೆದುಕೊಳ್ಳುವುದಿಲ್ಲವೇ! (೩)
 • 15. ೨ರ ಎರಡನೇ ಭಾಗ (೬)
 • 17. ಆಸೆ ನೆರವೇರಿದರೆ ಮುಂದೆ ಸಾಗುವ ಗಾಡಿ (೩)
 • 18. ನೀರಿನ ಆಗರದ ಕೊನೆಯಲ್ಲಿ ಮದುವಣಿಗ ನಿಂತಿದ್ದಾನೆ! (೪)
 • 19. ಸಿಧ್ಧಪಡಿಸು (೪)
 • 21. ಮಗ, ತಂದೆ, ತಾತ, ಮುತ್ತಾತ... (೪)