Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ಸಾಪ್ತಾಹಿಕ ಬಂಧ - 26

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 2. 'ನಾನೇ ಮುಖ್ಯಸ್ಥ, ನನ್ನ ಮಾತು ಎಲ್ಲರೂ ಕೇಳಿ' ಅನ್ನುವ ಧೋರಣೆ (೫)
  • 6. ವ್ಯವಹಾರದಲ್ಲಿ ಬಹು ಚತುರ (೩)
  • 7. ಸಮಾಧಾನಿಗಳಲ್ಲಿ ಕಂಡು ಬರುವ ಗುಣ (೩)
  • 8. ಬಾಣ ಬಿಡಲು ಉಪಯೋಗಿಸಲಾಗದಿದ್ದರೂ ಇದು ನೋಡಲು ವರ್ಣರಂಜಿತ ಹಾಗೂ ನಯನ ಮನೋಹರ (೫)
  • 10. ಪಾಪ! ಮೂಕರಿಗೆ ಇದು ಸಾಧ್ಯವಿಲ್ಲದ ಕೆಲಸ (೫)
  • 13. ಜಗದೊಧ್ಧಾರಕ್ಕಾಗಿ ಅವತರಿಸಿದ ವಿಷ್ಣುವನ್ನು ಹೀಗೆ ಕರೆಯಬಹುದು (೫,೨,೪)
  • 15. ಕೊಳ್ಳೆಗಾರರ ಕೆಲಸ (೩)
  • 19. ಮದುವೆಯನ್ನು ಮುಕ್ತಾಯಗೊಳಿಸುವ ಶಾಸ್ತ್ರ (೩)
  • 20. ಹೀಗೆ ಆಗುವ ಕೆಲಸಕ್ಕೆ ಕಷ್ಟ ಪಡಬೇಕಿಲ್ಲ (೩)
  • 22. ದೇವರ ಕೊಡುಗೆಯಲ್ಲ, ಮಿಶ್ರ ಲೋಹ (೩)
  • 23. ಸಂಬಂಧಿ, ಆದರೆ ರಕ್ತ ಸಂಬಂಧಿಯಲ್ಲ! (೩)
  • 25. ಅಹಂಕಾರದ ಮನೋಭಾವ (೩)
  • 26. ನೆಂಟತ್ತಿಯಲ್ಲ, ಆದರೆ ಬಲು ಬೇಕಾದವಳು (೩)

ಮೇಲಿನಿಂದ ಕೆಳಕ್ಕೆ

  • 1. ಮೂಗು ಹಿಡಿದು ಬಾಯಲ್ಲಿ ಉಸಿರಾಡದೆ ಮಾಡುವ ಯೋಗಾಭ್ಯಾಸ (೪)
  • 3. ಬಂಡೆಯ ಚೂರು ಎನ್ನಬಹುದು, ರಸ್ತೆಗೆ ಉಪಯೋಗಿಸುತ್ತಾರೆ (೪)
  • 4. ಬೇರೆ ಯಾರಿಗೂ ಹೊಲಿಸಲಾಗದಷ್ಟು ಸುಂದರಿಯೇ ಈಕೆ? (೪)
  • 5. ದೇಶದಿಂದ ದೇಶಕ್ಕೆ ಹೋಗಲು ಬರಲೂ ಈ ರಸ್ತೆಯಲ್ಲಿ ಅಪ್ಪಣೆ ಪಡೆಯಬೇಕು (೪)
  • 9. ಏನು ಶಬ್ಧವಿದು? ನೀರು ಕುಡಿದರೆ ಕಡಿಮೆಯಾಗುತ್ತದೆ (೪)
  • 11. ಪದಾರ್ಥಗಳ ಬೆಲೆ ಏರಿತೆ? ಬಿಡಿ, ಸಂಬಳ ಹೆಚ್ಚಿಸುತ್ತಾರೆ! (೪)
  • 12. ಬರಹ, ಕತೆ ಅಲ್ಲ (೩)
  • 13. ಪ್ರಕಾಶಮಾನವಾಗಿರು (೩)
  • 14. ಪಾಪ! ಅಪ್ಪ ಅಮ್ಮ ಯಾರೂ ಇಲ್ಲ (೩)
  • 16. ವೈರಿಗಳಲ್ಲಿ ಈ ರೀತಿಯ ಸಂಬಂಧ ಸಾಧ್ಯವೇ ಇಲ್ಲ! (೪)
  • 17. ಮೈ, ಕೈ ಗಟ್ಟಿ ಮಾಡಿಕೊಳ್ಳುವ ಕೆಲಸ (೪)
  • 18. ಮಗು ಬೆನ್ನೇರಿದೆ, ಯಾವ ಆಟ ಆಡಿಸುತ್ತೀರಿ? (೪)
  • 19. ಸಾಮನುಗಳನ್ನು ಇಡಲು ಗೋಡೆಯ ಮೇಲಿರುವ ಹಲಗೆ (೪)
  • 21. ಎಷ್ಟಾಯಿತು ಗಂಟೆ (೨)
  • 24. ಗಿಡದ ಸುತ್ತ ಇರುವ ಜಾಗ, ನೀರು ಹಾಕಿ (೨)