Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ಸಾಪ್ತಾಹಿಕ ಬಂಧ - 27

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಬೆನ್ನು ಹತ್ತಿರುವ 'ಹುಡುಗ' (೪)
  • 4. ಯಾವುದಕ್ಕೂ ಇದು ಮೊದಲನೆಯ ಹಂತ (೪)
  • 7. ಕೆಟ್ಟವರಲ್ಲಿ ಈ ಬುಧ್ಧಿ ಇರುವುದಿಲ್ಲ (೩)
  • 9. ದೀಪಿಕಾ ಸಿಡುಕಿನಿಂದ ತಂದ ಸಾಧನ (೩)
  • 10. ನಾಯಿಗೂ, ನರಿಗೂ ಏನು ಅಂತರ? (೩)
  • 11. ಈ ಮನುಷ್ಯ ಬಲು ಕುಳ್ಳು (೨)
  • 12. ಇದು ಅಳು ಬರಿಸುವ ಕಾರ್ಯಕ್ರಮ ಅಲ್ಲ (೫)
  • 14. ಸಮುದ್ರಯಾನಕ್ಕೆ ಸರಿಯಾದ ವಾಹನ (೨)
  • 15. ಸಾಲ ಕೊಡುವುದು ಇಲ್ಲ ತೆಗೆದುಕೊಳ್ಳುವುದು ಈಕೆಯ ವ್ಯಾಪಾರ (೪)
  • 17. ಸೇವಕ ತಂದುಕೊಟ್ಟ ಹೂವು ಬಲು ಕೆಂಪು (೪)
  • 19. ಪಾರ್ವತಿ ಪುತ್ರನ ಅನ್ವರ್ಥನಾಮ (೫)
  • 22. ಸೂಚನೆ ೧೪ರ ವಾಹನ ನಡೆಸುವವ (೩)
  • 23. ಹಣ ಪತ್ರ ಮುಂತಾದವುಗಳ ಸಂದಾಯ (೩)
  • 24. ಹೆಸರಿನಂತೆ ಶುಭ ದಿನ. ಆದರೆ ಅಂದು ಶುಭಕಾರ್ಯ ಮಾಡುವುದು ಆಚರಣೆಯಲ್ಲಿಲ್ಲ (೫)
  • 25. ಮೊಗ್ಗಿನಿಂದ ಹೂವಿನ ರೂಪಕ್ಕೆ ಬಾ (೩)
  • 26. ದೀಪ ಉರಿಸಲು ಇದಕ್ಕೆ ಎಣ್ಣೆ ಬೇಕು, ಬತ್ತಿ ಬೇಕು (೩)

ಮೇಲಿನಿಂದ ಕೆಳಕ್ಕೆ

  • 2. ಅಡುಗೆ ಮಾಡುವುದೇ ಈತನ ಕೆಲಸ (೪)
  • 3. ಶುಚೀಕರಣ ಸಾಧನ (೫)
  • 4. ಜೀವವನ್ನೇ ತೆಗೆಯುವಂತಹ ನೋವು ಅಥವಾ ಪರಿಸ್ಥಿತಿ (೫)
  • 5. ದುಂದಾಗದಂತೆ ಜಾಣತನದಿಂದ ಮಾಡುವ ಖರ್ಚು (೪)
  • 6. ತಲೆ ಮುಚ್ಚಿ ಮೋಸ ಮಾಡು (೪)
  • 8. ಯಾವ ಕೆಲಸ ಮಾಡಲೂ ಇಷ್ಟವಿಲ್ಲದಂತಹ ನಿರಾಸಕ್ತಿ (೪)
  • 12. ಕುಣಿತ ಥವಾ ಅಭಿನಯದಲ್ಲಿ ಚತುರನಾದ ಕಲಾವಿದ (೪)
  • 13. ಹೆಣ್ಣು ಮಕ್ಕಳಿದ್ದವರಿಗೆ ಮಾತ್ರ ಸಾಧ್ಯವಾದ ಕೊಡುಗೆ (೪)
  • 16. ಗಾಳಿ ಸೇವನೆಗಾಗಿ ಮಾಡುವ ಹೊಸ ಸಂಚಾರ (೫)
  • 18. ಈ ಪ್ರದೇಶ ಭೂಮಿಯನ್ನು ಸುತ್ತುವರಿದಿದೆ, ಗಾಳಿಯಿಂದ ಕೂಡಿದೆ (೫)
  • 20. ಆಯುಧವಿಲ್ಲದೆ ಕಾದಾಡುವ ಬಲಶಾಲಿಗಳು (೪)
  • 21. ಸೇನಾಧಿಪತಿ (೪)