Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ಸಾಪ್ತಾಹಿಕ ಬಂಧ - 29

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಗಂಟೆ ಅಲ್ಲ, ಕ್ಷಣ ಅಲ್ಲ (೩)
  • 3. ಪ್ರೇಮ ಅಧಿದೇವತೆಗೆ ಶರೀರವೇ ಇಲ್ಲ! (೩)
  • 7. ಸ್ವೀಕಾರಕ್ಕೆ ವಿರುಧ್ಧವಾದ ಚಟುವಟಿಕೆ (೫)
  • 8. ವಂಶವಿಲ್ಲದ ಪಾಂಡವ (೩)
  • 9. ಪಾರ್ವತಿಗೆ ಅನ್ವಯಿಸುವ ಹೆಸರು (೩)
  • 10. ಇದೇನು ಬೀದಿಯಲ್ಲಿ ಬಹಿರಂಗವಾಗಿ ಆಡುವ ಕಾದಾಟವಲ್ಲ (೫)
  • 12. ವಿಷಯಾಸಕ್ತಿ ಉಳ್ಳವರಲ್ಲಿ ಇರುವ ಗುಣ (೫)
  • 15. ಈತ ಪಾಂಡವನೂ ನಿಜ, ಮೃತ್ಯುದೇವತೆಯ ಮಗನೂ ನಿಜ (೫)
  • 17. ಸಂತರ್ಪಣೆಯಲ್ಲಿ ಹಾಕುವ ಮಜಬೂತಾದ ಊಟ (೫)
  • 19. ಸಾಲದ ಹಣ ಹಿಂತಿರುಗಿಸಲು ಮಾಡುವ ಒತ್ತಾಯ (೩)
  • 22. ಎದೆಯೇರಿಸಿ ಹೊಡೆಯುವ ಅಸ್ತ್ರ (೩)
  • 23. ಪ್ರಾಣ ಇನ್ನೂ ಇದೆ ಆದರೆ ಸಧ್ಯದಲ್ಲೇ ಹೋಗುವ ಸ್ತಿತಿ (೫)
  • 24. ಈ ಮಾತು ಇನ್ನೂ ಆಡಿ, ಕೇಳುವುದಕ್ಕೆ ಹಿತವಾಗಿದೆ (೩)
  • 25. ಅಕ್ಷರ ಅರಿಯದವರಿಗೆ ಪ್ರಯೋಜನವಿಲ್ಲದ ವಸ್ತು (೩)

ಮೇಲಿನಿಂದ ಕೆಳಕ್ಕೆ

  • 2. ಬೆಳಕು ನೀಡುವ ಸಣ್ಣ ಪ್ರಾಣಿ (೫)
  • 3. ಈತನಿಗೆ ಪೂರ್ತಿ ಬುಧ್ಧಿ ಕೆಟ್ಟಿಲ್ಲದಿದ್ದರೂ ಸಾಕಷ್ಟು ತಿಳುವಳಿಕೆ ಇಲ್ಲ (೫)
  • 4. ಕೊನೆ ಸೇರುವಂತೆ ಮಾಡು (೫)
  • 5. ಈತನಿದ್ದಲ್ಲಿ ಬೆಳಕಿಗೆ ಕೊರತೆ ಇಲ್ಲ (೩)
  • 6. ಅಧಿಕಾರವುಳ್ಳವರು ಹೇಳಿದ ಮಾತು; ಪರಿಪಾಲಿಸಲೇಬೇಕು (೩)
  • 10. ಸೇವಕನಿಗೆ ಅಪ್ಪಣೆ ಕೊಡುವವನು ಯಾರು? (೩)
  • 11. ಬಿಗಿದ ಕಂಠದಿಂದ ಬರುವ ಮಾತಿನ ರೀತಿ (೩)
  • 13. ಅತಿ ಚಿಕ್ಕ ಆಕಾರದ ವ್ಯಕ್ತಿ (೩)
  • 14. 'ಮನಸ್ಸಿ'ಟ್ಟು ಮಾಡುವ ನಮಸ್ಕಾರ (೩)
  • 16. ಹೊಚ್ಚ ಹೊಸದಾದ ಹರೆಯ (೫)
  • 17. ಇದರ ಮೂಲಕ ಏನೇ ನೋಡಿ, ಇರುವುದಕ್ಕಿಂತ ದೊಡ್ಡದಾಗಿ ಕಾಣಿಸುತ್ತದೆ (೫)
  • 18. ದರ್ಪದಿಂದ ಕೂಡಿದ ಬಲಾತ್ಕಾರ (೫)
  • 20. ಪುಣ್ಯ ಮಾಡಿದವರಿಗೆ ಮರಣದ ನಂತರ ಈ ಸುಸ್ತಿಥಿ ದೊರಕಬಹುದು (೩)
  • 21. '೬' ಸೂಚನೆ ಇದಕ್ಕೊ ಅನ್ವಯಿಸುತ್ತದೆ (೩)