Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3360

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 5. ಸೇವಕರ ಸೇವಕ ಈ ಅಡಿಯಾಳು (೫)
  • 7. ನೋವಿರುವಾಗ ಮುಲಾಜಿಲ್ಲದೆ ಲೇಪಿಸಿಕೊಂಡ ಔಷದಿ (೩)
  • 9. ಸಾಲ ಮಾಡಿಯಾದರೂ ಸವಿಯಾದ ಮಾವು ತನ್ನಿ (೩)
  • 11. ಭಕ್ತರು ಮಿಂದು ಪುನೀತರಾಗುವ ಪವಿತ್ರವಾದ ಕೊಳ ನದಿ (೪)
  • 12. ಯೋಜನೆಯನ್ನು ಅಭಿವ್ರುಧ್ಧಿಪಡಿಸಿದ ಬಗೆ (೪)
  • 14. ಮಾತಿಗೆ ಇರಲಿ ಎಂದು ಸಲ್ಲಿಸಿದ ಬಗೆ (೪)
  • 16. ಮಾನವನು ಅಳೆಯಲು ಬಳಸಿದ ಸಾಧನ (೩)
  • 18. ಅಜ್ಜಿಯನ್ನು ಕಂಡು ಹೆಣ್ಣು ನಾಚಿಕೆ ನೋಟ ಬೀರಿದಳು (೫)

ಮೇಲಿನಿಂದ ಕೆಳಕ್ಕೆ

  • 1. ಸಾಮಾನು ಸರಂಜಾಮು ಶೇಖರಿಸಿಡುವ ಮಳಿಗೆ (೩)
  • 2. ಅನುಮಾನವಿಲ್ಲ ಇದು ಪ್ರೀತಿಯೇ ಸರಿ (೪)
  • 3. ನೇರ ಬಂದ ಸೂರ್ಯ ಸರ ಧರಿಸಿದ (೩)
  • 4. ಸಮುದ್ರಿಕೆ ನೋಡಿ ಮಾಡಿದ ಅಂಗಸಾಧನೆ (೨)
  • 6. ಬಾಲಕರಿಗೆ ಅಂಟಿಸಿದ ಲಾಂಗೂಲ (೩)
  • 8. ಲಾವಣಿ ಹೇಳುವಾಗ ಕಾಣಿಸಿದ ಸುಂದರಿ (೫)
  • 10. ಹಡಗು ದಿಕ್ಕು ಕಾಣಲು ನೆರವಾಗುವ ಸಮುದ್ರ ಜ್ಯೋತಿ (೫)
  • 13. ಅಡಗಿರಿಸಿದರೂ ಶ್ರೀಮಂತಿಕೆ ಕಂಡಿದೆ (೪)
  • 14. ಲವಂಗ ಬೆಳೆಯುವ ಬಂಗಾಳ (೨)
  • 15. ಹಾಗೆ ಹಲವು ಬಗೆಯ ವಿಜಯ (೩)
  • 16. ಕ್ಷುದ್ರ ದೇವತೆಯನ್ನು ಪ್ರತಿಭಟಿಸಿ ನಿಲ್ಲು (೩)
  • 17. ಮೆಹನತ್ತು ಮಾಡಿ ಮಾಡೆದ ಮೂಗುತಿ (೨)