Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3361

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಸಂಗಡಿಗನ ಜತೆ ಹೋಗಿ ನೋಡಿಬಂದ ಘಟನೆ (೩)
  • 4. ಮನಿಲಗೆ ಹೋದರೂ ಇಲ್ಲಿ ಬೀಸುವ ಗಾಳಿಯೇ ಇದೆ (೩)
  • 6. ವರ ಕೊಡುವ ಸಮಯದಲ್ಲಿ ಕೇಳಿದ ಶಬ್ದ (೨)
  • 8. ಪದರ ಪದರವಾಗಿ ಬಿಡಿಸಿಟ್ಟ ನುಡಿ (೨)
  • 10. ಅಕಟಕಟ ಎಂದಾಗ ದುಃಖವನ್ನು ಪರಿಹರಿಸಲು ವಿಷ್ಣು ಬಂದ (೫)
  • 12. ಅಪವಾದದಿಂದ ಕೃಷ್ಣನನ್ನು ಶಮನಗೊಳಿಸಿದ ಮಣಿ (೩)
  • 13. ಶೋಕಪೀದಿತನೂ ಆದ ಈತ ತುಳಿತಕ್ಕೆ ಒಳಗಾದವನು (೩)
  • 14. ಪೂರ್ವ ಜನ್ಮದ ಉಪಕಾರ ಮಾಡಿದ ಸ್ನೇಹ ಸಂಬಂಧ (೫)
  • 16. ರಾಹು ಜತಯಾಗಿರುವ ಗ್ರಹ (೨)
  • 17. ಮನೆ ಪಕ್ಕದಲ್ಲಿ ನೆಲೆಸಲೊಂದು ಕಾರಣ (೨)
  • 19. ವನದಲ್ಲಿ ಪಾನಗೋಷ್ಠಿ ಪವಿತ್ರವಾಗೇ ಇದೆ (೩)
  • 20. ಪ್ರಕಟಗೊಳಿಸಿದ ರಾಶಿಯಲ್ಲಿದು ಎಡಿ (೩)

ಮೇಲಿನಿಂದ ಕೆಳಕ್ಕೆ

  • 2. ಆಚಾರರು ಪ್ರವಾಸ ಹೊರಟರು (೩)
  • 3. ವಧು ವರರ ಜಾತಕದಲ್ಲಿ ಸಮೂಹವಾಗಿ ತಾಳೆ ಹಾಕಿದ್ದು (೪)
  • 5. ನಿಧಾನವಾಗಿ ನಾರದರು ಹೊರಡಿಸಿದ ಧ್ವನಿ (೩)
  • 7. ಚೈತ್ರ ವೈಶಾಖ ಮಾಸದಲ್ಲಿ ಬಂದ ಕಾಲಾವಧಿ ರಾಜ (೫)
  • 8. ಈ ಪರಿಯಾದ ಸಂಶೋಧನೆಯಿಂದ ಕಂಡುಹಿಡಿಯಬಹುದು (೫)
  • 9. ಶಯನದಲ್ಲಿರುವ ಅಭಿಪ್ರಾಯ (೩)
  • 11. ಪಾತಕಿ ಮುಡಿದ ತಾಳೆಯ ಸುವಾಸಿತ ಪುಷ್ಪ (೩)
  • 15. ಮಾತನಾಡುವ ಗಿಳಿ ಅಕ್ಕಿ ಭಕ್ಷಿಸಿತು (೪)
  • 16. ಕೇಶವನನ್ನು ಹೊಂದಿರುವ ಶ್ರೀಮನ್ನಾರಾಯಣ (೩)
  • 18. ಪಲ್ಲ ಮೂಟೆಯೇ ಸ್ಥಳಾಂತರಗೊಂಡಿದೆ (೩)