Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3364

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 2. ರಾಹು ಬಡಿದಂತೆ ಕುಳಿತ ಕುದುರೆ ಸವಾರ (೩)
  • 5. ಊರು ರಕ್ಷಿಸಿಕೊಳ್ಳಲು ರಾಜರು ಕಟ್ಟಿಸುತ್ತಿದ್ದ ಗೋಡೆ (೨)
  • 6. ರಾಮ ತನ್ನ ಅಭಿಪ್ರಾಯ ವ್ಯಕ್ತ ಮಾಡಿದ (೨)
  • 8. ವಂಡಿ ಭಟರು ತಂದ ಜರಡಿ (೩)
  • 9. ಆಯಸ್ಸನ್ನು ವರ್ಧಿಸಿದ ಹುಟ್ಟು ಹಬ್ಬ (೩)
  • 10. ಕೆಲ ಸಮಯದಿಂದ ಪಗಾರಕ್ಕಾಗಿ ಕೆಲಸ ಮಾಡುತ್ತಿರುವ ಕಾರ್ಮಿಕ (೫)
  • 13. ಕರಿಯ ಬಣ್ಣದಂತೆ ಕಾಣುವ ಕೆಟ್ಟ ದಿವಸ (೫)
  • 16. ಗಡಿ ಭಾಗದ ಮಹಿಳೆಯರು ಕಿವಿಗೆ ಧರಿಸಿದ ಆಭರಣ (೩)
  • 17. ಇದು ಬರಿ ಹೆದರಿಕೆ ಅಂಜಿಕೆ ಅಷ್ಟೇ (೩)
  • 18. ತವಶರಣಂ ಹೇಳಿ ತಂದ ದೋಸೆ ಹೆಂಚು (೨)
  • 20. ಜಗನ್ನಾಥ ನೆಲೆಸಿದ ಸ್ಥಳಕ್ಕೆ ಹೋಗಿ ತಿಂದ ಅರಳು (೨)
  • 21. ಅಶ್ವಿನಿ ಮೊದಲಾದ ಇಪ್ಪತ್ತೇಳು ತಾರೆ (೩)

ಮೇಲಿನಿಂದ ಕೆಳಕ್ಕೆ

  • 1. ಗೊರ ಗೊರ ಸದ್ದು ಮಾಡುವ ಮೈನಾ ಹಕ್ಕಿ (೪)
  • 2. ಭರಾಟೆಯ ನಡುವ ತಿರುಗಿದ ಚಕ್ರ (೨)
  • 3. ತಮಾಷೆ ಮಾಡುವಾಗ ತುಂಬಿಕೊಂಡ ಕತ್ತಲೆ (೨)
  • 4. ಮನರಂಜನಾ ಕಾರ್ಯಕ್ರಮದಲ್ಲಿ ಸಂಸ್ಕೃತವೂ ಸೇರಿಕೊಂಡಿದೆ (೪)
  • 5. ಯಾರೀಕೆ ಎಂದರೆ ಇದು ಈಕೆ ಸಲ್ಲಿಸಿದ ಮನವಿ (೩)
  • 7. ತವರು ಮನೆಯಿಂದ ಹೊತ್ತು ತಂದ ಲೋಹ (೩)
  • 11. ಸಪ್ಪಗಿದ್ದ್ದರೂ ಜೋರಾಗಿ ಕೇಳಿಸಿದ ಶಬ್ದ (೩)
  • 12. ವೀಳ್ಯದೆಲೆ ಮಾರುವವನು ಮಾಡಚಿಯೂ ಕೊಡಬಲ್ಲ (೪)
  • 13. ಕಡಿ ತಲೆ ತೋರಿಸಿದ್ದಕ್ಕೆ ಸಿಕ್ಕ ರಿಯಾಯತಿ (೩)
  • 14. ಬಂಗಾರಿ ಹೊರಟಾಗ ನುಡಿಸಿದ ವಾದ್ಯ (೩)
  • 15. ಹರಿ ತನ್ನ ಕೋಲು ಬಳಸಿ ತಯಾರಿಸಿದ ದೋಣಿ (೪)
  • 19. ನವ ನವೀನವಾದ ಉದ್ಯಾನ (೨)
  • 20. ಸೂತ್ರ ಹಿಡಿದು ಬಂದ ಮಗ (೨)