User Name
Login with Facebook
ಹೊಸ ಪದಬಂಧ
ಮುಂದಿನ ಪದಬಂಧ
ಹಿಂದಿನ ಪದಬಂಧ
ಮಿಂಬಲೆ ಸ್ಪರ್ಧೆ
ಕನ್ನಡ ಸಂಘ, ಸಾಕ್ರಮೆಂಟೊ
ಪ್ರತ್ಯುತ್ತರ
ನಿಘಂಟು
ಸಹಾಯ
ಸಂಪರ್ಕಿಸಿ
Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!
ವಿಜಯ ಕರ್ನಾಟಕ - ವಿಜಯಬಂಧ - 3000
ಎಡದಿಂದ ಬಲಕ್ಕೆ
ಮೇಲಿನಿಂದ ಕೆಳಕ್ಕೆ
Login with Facebook to save your responses. Type '?' to reveal answer character.
ಅಂಕ (%)
©
ಅ.ನಾ.ಪ್ರಹ್ಲಾದರಾವ್
ಎಡದಿಂದ ಬಲಕ್ಕೆ
1. ಕೈಗೆ ರಾಡಿ ಮೆತ್ತಿದರೆ ಬಾಯಿಗೆ ಸಿಗುವ ಫಲ
3. ಅಂಬಾರಿ ಏರಿ ಆಕಾಶದ ಕಡೆ ನೋಡಿ
7. ಮಹಾನೀಯಣದ ಈತ ಪ್ರತಿಭೆಯುಳ್ಳ ಕವನ ರಚನೆಗಾರ
9. ಸಮುದ್ರದೊಳಗಿನ ಬೆಂಕಿ ಕರಿಯದಾಗಿದೆ
10. ಪಾಲು ಹೇಳಿದಾಗ ವಿತರಣೆಯಾದ ಅಂಚೆ
13. ಸಮಯ ಯಮನ ಆಕೃತಿಯಲ್ಲಿ ಬಂದಿದೆ
15. ವಾರಕ್ಕೊಂದು ಬಾರಿ ಅಲ್ಲ ದಿನವೂ ಬರುವ ರವಿ
17. ಕಾಯಿ ರೂಪದ ಕಾನೂನು
18. ಸಾವಿರದ ಅಗಲಿಕೆಯ ನೋವು
ಮೇಲಿನಿಂದ ಕೆಳಕ್ಕೆ
2. ಸಭೆಯಲ್ಲಿ ಭಾಷಣ ಕೇಳುತ್ತಾ ಕುಳಿತವ
4. ಬಗ್ಗಿ ಎತ್ತಿ ತಂದ ನೀರಿನೊಳಗಿನ ಕೆಸರು
5. ದನದ ಮನವನ್ನು ನಿಯತ್ರಿಸಿದ ಬಗೆ
6. ಬಾಯಾರಿಕೆ ನೀಗಲು ಸಲ್ಲಿಸಿದ ಮನವಿ
8. ಕೃಷ್ಣ ಬಹ್ಮಾಂಡ ತೋರಿದ ಬೃಹತ್ ದರ್ಶನ
9. ನೆರವಾದ ರಸ್ತೆ ಎರಡಾಗಿ ಒಡೆದು ಹಾದು ಹೋಗಿದೆ
11. ಆಕಾಶದ ಸೂರ್ಯನ ದಟ್ಟ ಬೆಳಕು
12. ಶರಗಳಿಂದ ಆವೃತವಾದ ಸಮುದ್ರ
14. ರೂಪವನ್ನು ಹೊಂದಿದ ಝಣ ಝಣ ಹಣ
16. ನರರ ಜೊತೆಯಲ್ಲೇ ಬಂದ ಮರ್ಕಟ