Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3365

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಬಿಲ್ವಪತ್ರೆಯ ಹೆಸರನ್ನು ಇರಿಸಿಕೊಂಡ ಋಷಿ (೩)
  • 3. ಸಂತಸದಿಂದ ಬರುತ್ತಿರುವ ಪೀಳಿಗೆ (೩)
  • 5. ಶಿವನ ಒಂದು ಬಗೆಯ ಉಗ್ರವಾದ ನೃತ್ಯ (೩)
  • 7. ಸವಿ ಪ್ರತಿಯನ್ನು ತೆಗೆದುಕೊಂಡು ಬಂದ ಬ್ರಾಹ್ಮಣ (೨)
  • 9. ಸಮರದಲ್ಲಿ ಹಿಡಿದ ವೃಕ್ಷ (೨)
  • 10. ಕಾಯುವುದೇ ಒಂದು ಉದ್ಯೋಗ (೩)
  • 11. ಎಳೆತಕ್ಕೆ ಸಿಲುಕಿದ ಆಕರ್ಷಣೆ (೩)
  • 12. ದೇಶ ಸುತ್ತಿ ಓದಬೇಕಾದ ಗ್ರಂಥ (೨)
  • 13. ಗುಡ್ಡದ ಮೇಲೇರಿ ಬರುವಾಗ ಕೆನ್ನೆ ಮೇಲೆ ಬೆಳೆದ ಕೂದಲು (೨)
  • 14. ಸ್ನಾನದ ಕೊನೆಯಲ್ಲಿ ಬಂದ ಜನ (೩)
  • 16. ಚಾರರು ತಿರುಗಾಡುತ್ತ ಮಾಡಿದ ಸಂಚಾರ (೩)
  • 17. ಅಂಗವೈಕಲ್ಯದಿಂದ ಆದ ನ್ಯೂನ್ಯತೆ (೨)
  • 18. ಲಲನೆ ಕೆರೆದು ಗೀಚಿದ ಭೂಮಿ (೨)
  • 20. ಜನಗಳು ವಾಸಿಸಿದ ಶಹರು (೩)
  • 22. ಶಿಖರ ಏರಿ ಮಾಡಿದ ಬೇಟೆ (೩)
  • 23. ಕಲಾಪತ್ತು ಸೀರೆ ಉಡುವುದೇ ಅಪಾಯ (೩)

ಮೇಲಿನಿಂದ ಕೆಳಕ್ಕೆ

  • 1. ಭವಿಷ್ಯ ಹೇಳುವಂತೆ ಬಂದ ಪಾರ್ವತಿ (೩)
  • 2. ಪುಂಡರೀಕಾಕ್ಷನಲ್ಲಿಯೂ ಇರುವ ದುಷ್ಟ (೨)
  • 4. ಮಿರ ಮಿರುಗಿದ ಬೆಳಕಿನಲ್ಲಿ ಕತ್ತಲೆ (೩)
  • 5. ತಂತ್ರಗಾರಿಕೆಯ ಮಾಟ ಮಂತ್ರದ ಪೂಜೆ (೩)
  • 6. ಅವರ ಆಸೆಯಂತೆ ಹಾಕಿದ ಪಟ್ಟು (೩)
  • 8. ಆಕಾಶದಿಂದ ಬಂದ ಸೂರ್ಯನ ಬೆಳಕಿನ ಪ್ರಖರತೆ (೫)
  • 9. ಚುನಾವಣೆ ನಂತರ ಓಟುಗಳ ಎಣಿಕೆ (೫)
  • 15. ನಾವಿನ್ಯವಾದದ್ದು ಹೊಚ್ಚ ಹೊಸದೂ ಹೌದು (೩)
  • 16. ಚಮರೀಮ್ರುಗದ ಕೂದಲಿನ ಬೀಸಣಿಗೆ (೩)
  • 17. ಇಂದ್ರನ ಒಡ್ಡೋಲಗದಲ್ಲಿನ ನೃತ್ಯಗಾತಿ (೩)
  • 19. ಗತ್ತಿನಿಂದ ಅರ್ಜಿ ಜತೆಗೆ ಅಳವಡಿಸಿದ್ದು (೩)
  • 21. ಹಲ್ಲಿ ಸಂಚರಿಸಿದ ಕಿರು ದಾರಿ (೨)