Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3366

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 1. ಶಿಕ್ಷಣ ರಂಗದಲ್ಲಿ ಮೊದಲನೆಯ ಹಂತದಲ್ಲೇ ಮಿಕವಿದೆ (೪)
 • 3. ಈ ಪರಿಯಾದ ಅತಿಯಾದ ದುಃಖ ಬಿಸಿಯಾಗಿದೆ (೪)
 • 5. ಸರಿ ಎನ್ನುತ್ತಾ ಕುದುರೆ ಮೇಲೇರಿ ಮಾಡಿದ ಪಯಣ (೩)
 • 6. ಹಂತಕನನ್ನು ನೋಡಿ ಕುಣಿದ ಬಗೆ (೨)
 • 8. ನಾಟಕ ಮುಗಿದಾಗ ಸರಿದ ಪರದೆ (೨)
 • 9. ಹೋಮಕ್ಕೆ ಆಯ್ದು ತಂದ ಅರಳಿ ಪುಳ್ಳೆ (೩)
 • 11. ಚಕ ಚಕನೆ ಮಾಡಿದ ತಯಾರಿ (೩)
 • 13. ವಿಶ್ವಾಮಿತ್ರನ ತಪೋಭಂಗ ಮಾಡಿದ ನರ್ತಕಿ (೩)
 • 15. ಸಂಕಷ್ಟದಲ್ಲಿ ಮಿಶ್ರಣಗೊಂಡ ಬಗೆ ಇದು (೩)
 • 17. ಈ ಗೃಹಕ್ಕೆ ನಾನು ಬಂದೆ ಸುಮ್ಮನೆ (೨)
 • 18. ಎಲ್ಲರಲ್ಲೂ ಸಮಾನವಾದ ಮರ್ಯಾದೆಯಿದೆ (೨)
 • 20. ಗಡಿ ಭಾಗದಲ್ಲಿರುವ ಬೆಂಗಳೂರಿನ ತಾಲೂಕು ಕೇಂದ್ರ (೩)
 • 21. ರಕ್ತ ನಾಳದ ನಾಡಿ ತಂತಿಯಂತೆ ಸುತ್ತಿಕೊಂಡಿದೆ (೪)
 • 22. ಗಡಿಬಿಡಿಯಿಂದ ಪಾರಾಗಲು ದೇಶದಿಂದ ಹೊರ ಹಾಕಿದ ಶಿಕ್ಷೆ (೪)

ಮೇಲಿನಿಂದ ಕೆಳಕ್ಕೆ

 • 1. ಸಾಮಾನ್ಯವಾದ ಪ್ರಾಚೀನ ಭಾರತದ ದೇಶಭಾಷೆ (೩)
 • 2. ಕಸ ಎತ್ತಲು ಮಾಡಬೇಕಾದ ವ್ಯಾಯಾಮ (೪)
 • 3. ವಿಕೊಪಕ್ಕ್ಕೀಡಾದ ಜನರಿಗೆ ಸರಕಾರ ನೀಡಿದ ಸಮಾಧಾನ (೪)
 • 4. ಹರೆಯದ ಜನರಿಗೆ ಹಾಕಿದ ಕಾವಲು (೩)
 • 7. ಹೊಸಕಡೆ ಬಂದರೆ ಅಲ್ಲಿಯೂ ತ್ಯಾಜ್ಯ (೨)
 • 8. ಸಂತೆ ನೆಪದಲ್ಲಿ ಮನೆಗೆ ತಂದ ಧಾನ್ಯದ ಹೊಡೆ (೨)
 • 10. ದಂಪತಿಗಳನ್ನು ಒಂದಾಗಿಸಿರುವ ರಾಶಿ (೩)
 • 12. ನೂಲು ತೆಗೆಯುವ ರಾಟೆ (೩)
 • 13. ರಾಜಕುಮಾರಿ ಈ ರಥದಲ್ಲಿ ಕುಳಿತಳು (೨)
 • 14. ಥೂ ಇಂತಹ ಒಳ್ಳೆಯದಲ್ಲದ ನುಡಿ ಬೇಡ (೪)
 • 15. ಪ್ರಸಂಗಕ್ಕೆ ಅಡಿಗರ ಜತೆಯಾಗಿ ಬಂದವನು (೪)
 • 16. ನರಮಾನವನಿಗೆ ಒಲಿದ ಲಕ್ಷ್ಮಿ (೨)
 • 17. ದನ ಮೇಯಿಸಲೂ ಸಿದ್ದನಾದ ಮನ್ಮಥ (೩)
 • 19. ರಾಜಸಭೆ ಜರುಗಿದಾಗ ಒಪ್ಪಿಸಿದ ಕಾಣಿಕೆ (೩)