Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3367

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಇಂದು ಪೂಜೆಗೊಳ್ಳುತ್ತಿರುವ ಹಣದೊಡತಿ ಅವರವರ ಭಕ್ತಿಯಂತೆ ಅನುಗ್ರಹ ನೀಡಲಿ (೬)
  • 4. ಉಡಿದಾರ ಹಿಡಿದು ಬಂದವನಲ್ಲಿ ಧಾರಳತನವಿದೆ (೩)
  • 5. ನಗರದ ಜನರಲ್ಲಿ ಹರಿದ ರಕ್ತನಾಳ (೨)
  • 7. ಹಲವು ಬಗೆಯ ಫಲ ಕರಡಿಗೆ ಪ್ರಿಯ (೩)
  • 9. ಮಲಗಿ ಎದ್ದಾಗ ಸಕಲವೂ ಶುಭ್ರ (೩)
  • 11. ಮಾರು ದೂರದಲ್ಲಿ ನಿಂತು ಪ್ರಶ್ನೆಗೆ ನೀಡಿದ ಸಮಾಧಾನ (೪)
  • 13. ಆಂಗಿಕ ಅಭಿನಯವನ್ನು ತೋರಿದ ಸಂವತ್ಸರ (೪)
  • 15. ಅಂಬೆ ಈ ತನಕ ಈ ಗಣಪನನ್ನು ಪೋಷಿಸಿದಳು (೩)
  • 17. ಈ ವಿಧದ ಸಂತೋಷ ನೋಡಿದಂತಿದೆ (೩)
  • 18. ಕೋತಿ ಹೊಡೆಯುವಂತಹ ಪಲ್ಟಿ (೨)
  • 20. ಲಕ್ಷ ಮಂದಿಯಲ್ಲೂ ಇರುವಂತಹ ಗುಣ (೩)
  • 21. ದಾರ ಹಿಡಿದು ಬಂದ ಇವರೆಲ್ಲರೂ ವಸ್ತುಗಳನ್ನು ಉಪಯೋಗಿಸುವವರು (೬)

ಮೇಲಿನಿಂದ ಕೆಳಕ್ಕೆ

  • 1. ಶರಣರು ಕಾವ್ಯದ ಮೂಲಕ ನೀಡಿದ ಮಾತು (೩)
  • 2. ಸಮುದ್ರ ಮಥನದಲ್ಲಿ ಸಿಕ್ಕ ವಿಷ (೪)
  • 3. ಅವಸರದಿಂದ ಯುಧ್ಧ ಭೂಮಿಗೆ ಬಂದ ಸೈನ್ಯಾಧಿಕಾರಿ (೪)
  • 6. ಪ್ರತಿ ದಿನ ವಿಹಾರ ಮಾಡುವ ಸೂರ್ಯ (೨)
  • 8. ಸುಮಾರು ದೂರಕ್ಕೆ ಸುವಾಸನೆ ಬೀರಿದ ಹೂವು (೨)
  • 10. ಮತ್ಸ್ಯದ ಮೇಲೆ ತೀರಿಸಿಕೊಂಡ ಸೇಡು (೩)
  • 12. ರೋಗದೊಂದಿಗೆ ಜಿನನಿಗೆ ಬಂದ ಕಾಯಿಲೆ (೩)
  • 13. ಉಯ್ಯಲೆಯಲ್ಲೂ ತೂಗಾಡುವಂತಹ ಕ್ರಾಂತಿಯಲ್ಲಿ 'ಆ'ಕಾರ ಹೋಗಿ 'ಅ'ಕಾರ ಬಂದಿದೆ (೪)
  • 14. ಪ್ರಾಸವಿರಿಸಿ ಹಾಡಿದ ಕಡೆ ಇರುವ ಮಾಧುರ್ಯದ ಸಿಹಿ (೨)
  • 15. ಬೆರಕೆ ವಸ್ತುವಿನ ದರ ಜಾಸ್ತಿಯಾಯಿತೆಂದು ಹೆದರಿಸಿದ ಬಗೆ (೪)
  • 16. ಇಂಪಾದ ಸ್ವರದ ಹೆಸರಿರಿಸಿಕೊಂಡಾಕೆ (೨)
  • 19. ಗದೆ ಹಿಡಿದು ಅದರುವಂತೆ ರೇಗು (೩)