Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3369

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 1. ಪರ್ವ ಕಾಲದಲ್ಲಿ ಏರಬೇಕಾಗಿ ಬಂದ ಬೆಟ್ಟ (೩)
 • 3. ಹೋಳಿ ಹಬ್ಬಕ್ಕೆ ಸಾದೃಶ್ಯವೇ ಇಲ್ಲ
 • 5. ಪಕ್ಕದಲ್ಲಿ ಕುಳಿತು ನಕ್ಕ ಬಗೆ (೨)
 • 7. ಪ್ರೇರಿತನಾದವನನ್ನು ಹೆದರಿಸಿದ ಪಿಶಾಚಿ (೨)
 • 8. ಆವಯ್ಯನ ಬಳಿ ಆಕೆ ತೋರಿದ ಬಿನ್ನಾಣ (೩)
 • 9. ಛತ್ರಿಯಾಕಾರದ ಎಲ್ಲೆಂದರಲ್ಲಿ ಬೆಳೆಯುವ ಅಣಬೆ (೪)
 • 11. ಕರಡಿ ಹಿಡಿದು ತಂದ ಶರಣರ ಶಿವನ ಪೆಟ್ಟಿಗೆ (೪)
 • 13. ದೇಹದ ನಡು ಭಾಗದಲ್ಲಿ ಬಂದ ಕಂಪನ (೪)
 • 15. ಬಾಣ ಬಿಟ್ಟರೆ ಅದಕ್ಕೂ ಸಿಗದೆ ಹೋದ ಅಡುಗೆಯವನು (೪)
 • 16. ಅಜ್ಞಾತವಾಸದಲ್ಲಿ ಭೀಮ ಧರಿಸಿದ ವೇಷ (೩)
 • 18. ಬಹುಳದ ಅವಧಿಯಲ್ಲಿ ಕೊರೆದು ಬಂದ ಕ್ರಿಮಿ (೨)
 • 19. ಕಲಾವಿದನಲ್ಲಿರುವ ಕಾವ್ಯ ರಚನೆಗಾರ (೨)
 • 22. ಕರಿಯಾದ ಕತ್ತಿಯನ್ನು ಪೆಟಾರಿಯಿಂದ ತೆಗೆಯಿರಿ (೩)
 • 23. ದಿಂ ಎಂದಾಗ ಕುಮಾರಿಗೆ ಬಂದ ಕೊಬ್ಬು (೩)

ಮೇಲಿನಿಂದ ಕೆಳಕ್ಕೆ

 • 1. ಪಲ್ಲಟಗೊಂಡ ಫೋಟೋ (೨)
 • 2. ಶತಪಥ ಹಾಕುತ್ತಾ ದೇವರ ಧ್ಯಾನ ಮಾಡಿದ ಬಗೆ (೨)
 • 3. ಹೊಲಿತಗೊಂಡ ಮೇಕೆ (೨_
 • 4. ನೌಕೆ ಸರಿದಾಡಲು ಸಾಧ್ಯವಾಗದ ತಟಾಕ (೨)
 • 6. ಸಮುದ್ರದಲ್ಲಿ ಸಿಗುವ ಕಪರ್ದಿ (೩)
 • 7. ಇವನೇನು ಮಾರಕನಲ್ಲ ಎಲ್ಲಕ್ಕೂ ಪ್ರಚೋದಕ (೩)
 • 10. ಶಿವನೊಲಿದರೆ ಈ ಒಣಮರ ಚಿಗುರುವುದು (೩)
 • 12. ರಮೆಯನ್ನು ಹುಡುಕುತ್ತಾ ಬಂದ ಗಂಡ (೩)
 • 14. ಚೆನ್ನಾಗಿ ಕತ್ತರಿಸಬಹುದಾದ ಊಟ (೩)
 • 15. ಬಾಲವನ್ನು ಸಿಕ್ಕಿಸಿಕೊಂಡ ಹುಡುಗ (೩)
 • 17. ಲೋಲಕದಲ್ಲಿ ಜೊತೆಯಲ್ಲಿರುವ ವಿಶ್ವ (೨)
 • 18. ಹುತ್ತರಿ ಹಬ್ಬದ ದಿನ ಹೊಸೆದ ದಾರ (೨)
 • 20. ವಿಧಾನದ ರೀತಿ ಇದು (೨)
 • 21. ಒಬ್ಬರಿಂದ ಒಬ್ಬರಿಗೆ ಅಂಟಿದ ರೋಗ (೨)