Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3370

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಕಾವ್ಯ ಸವಿನಯವಾಗಿದ್ದರೂ ವ್ಯಥೆ ತುಂಬಿತು (೩)
  • 3. ಕಂದನ ಆಕ್ರಂದನ ಈ ಆಳ ಪ್ರಪಾತದಿಂದ ಬಂದಂತಿದೆ (೩)
  • 5. ಗುಲಾಲು ಎರಚುವಾಗ ಅರಳಿದ ರೋಜಾ ಹೂವು (೩)
  • 7. ಅನಾಯಾಸವಾಗಿ ನಾಕ ಕಂಡ ಮುಖಂಡ (೩)
  • 9. ಮುಸುಕು ನಸುಕಿನಲ್ಲಿ ಅರಳಿದ ಚಿತ್ತ (೩)
  • 11. ವಿಕ್ರಯಿಸಿ ಬಂದಾಗ ಪ್ರತ್ಯಕ್ಷಳಾದ ಗ್ರಾಮದೇವತೆ (೩)
  • 12. ದಮನಗೊಳಿಸಲಾಗದ ಅಹಂಕಾರ (೨)
  • 13. ಎರಡಾಗಿ ಒಡೆದ ಡಾ. ಎಸ್. ಎಲ್. ಭೈರಪ್ಪನವರ ಕಾದಂಬರಿ (೪)
  • 15. ಜನಮನದಿಂದ ದೊರೆತ ನಮಸ್ಕಾರ (೩)
  • 18. ಅಂಬಿಗ ಹಾರಾಡಲು ಹೊರಟಾಗ ಸಿಕ್ಕ ಆಕಾಶ (೩)
  • 20. ಹಿಂತಿರುಗಿ ನೋಡದೆ ನಿರಾಶ್ರಿತ ಕೇಂದ್ರದಿಂದ ಓಡಿದವನು (೩)
  • 21. ಸಲಹೆ ನೀಡಲು ಬಂದ ಆನೆ (೩)

ಮೇಲಿನಿಂದ ಕೆಳಕ್ಕೆ

  • 1. ವ್ಯವಹಾರಕ್ಕೆ ಅನುಕೂಲವಾದ ಬೇಸಾಯ (೪)
  • 2. ನನಗೂ ಸ್ವಲ್ಪ ಮಂದಹಾಸ ಬೀರು (೨)
  • 3. ಕಂಬಳಿಯನ್ನು ಸುತ್ತಿ ಕಟ್ಟಲು ಬಳಸಿದ ತಂತಿ (೨)
  • 4. ಕಟಿಬಧ್ಧನಾಗಿ ನಿಲ್ಲಲು ಸೂಕ್ತವಾದ ಕಟಕಟೆ (೪)
  • 6. ಕುದುರೆ ಕಟ್ಟಲು ಲಾಯಕ್ಕಾದ ಸ್ಥಳ (೨)
  • 7. ಹಡಗಿನ ಚಾಲಕನನ್ನು ನೆನಪಿಸಿದ ಅಮೇರಿಕ ಕನ್ನಡ ಕೂಟ (೩)
  • 8. ಮಾಲು ತೋರಿಸಿ ಮಾಡಿದ ಕೈಚಳಕ (೩)
  • 9. ದನ ಮೇಯಿಸುತ್ತಾ ಬಂದ ಮನ್ಮಥ (೩)
  • 10. ಹೂವಿನಂತಹ ಒಳ್ಳೆಯ ಭಾವ (೩)
  • 14. ಸಸ್ಯಗಳಿಂದ ಸಿಧ್ಧಗೊಳಿಸಿದ ತೈಲವನ್ನು ಪತಿಗೆ ತಿನ್ನಿಸಿ (೪)
  • 16. ಮಧುಪಾನ ಮಾಡುತ್ತಾ ವಿವಾಹಕ್ಕೆ ಸಿಧ್ಧನಾದ ವರ (೪)
  • 17. ಕನ್ನಡಿಯಲ್ಲಿ ಮೂಡಿ ಬಂದ ಛಾಯೆ (೨)
  • 18. ಅಂಕಣ ಬರಹಗಾರನಿಕೆ ಸಿಕ್ಕ ಮಾರ್ಕ್ಸು (೨)
  • 19. ಸರಸದಿಂದಿರುವಾಗ ಸೇವಿಸಿದ ದ್ರವ (೩)