Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3371

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಚಿಪ್ಪನ್ನು ಹಿಡಿದು ಬಂದ ಪಂಚತಂತ್ರದ ನರಿ (೪)
  • 4. ಸರ್ಪ ಕುಲದ ಸುಂದರ ಹೆಣ್ಣು (೪)
  • 6. ರಜಾ ದಿನದಂದು ಹೊದ್ದ ಮೇಲು ಹೊದಿಕೆ (೩)
  • 7. ಕುರು ವಂಶದಲ್ಲಿ ಧೃತರಾಷ್ಟ್ರ ಕಣ್ಣಿಲ್ಲದವನು (೩)
  • 8. ಕಿವಿಯ ಆಭರನದಂತಹ ಕಪ್ಪಟದ ಹಕ್ಕಿ (೩)
  • 9. ಜಲಂಧರದಲ್ಲಿ ಎಸೆದ ಬಲೆ (೨)
  • 10. ಕುದುರೆಯಂತೆ ಹೇಷಾರವನ್ನು ಮಾಡು (೨)
  • 12. ಬಂಧದದಲ್ಲಿ ಸಿಕ್ಕ ಹಣ (೨)
  • 16. ದೇಶದ ಅಧಿಕಾರವನ್ನು ನಡೆಸುವಾಗ ಬಂದ ಸೇವಕ (೨)
  • 17. ಕವಚ ಕೊಡುತ್ತೇನೆಂದು ನೀಡಿದ ಮಾತು (೩)
  • 18. ಅತಿರಂಜನೆಯ ರಾಸಾಯನಿಕ (೩)
  • 19. ಖಂಜರೀಟ ಎಂಬ ಒಂದು ಬಗೆಯ ಹಕ್ಕಿ (೩)
  • 20. ಜೈ ಭಾರತ ಜನನಿಯ ತನುಜಾತೆ ಈಗ ರಾಜ್ಯದ ಹಾಡು (೪)
  • 21. ಕಸದಲ್ಲೂ ಈ ತರಹೆ ಬತ್ತಳಿಕೆ ಇದೆ (೪)

ಮೇಲಿನಿಂದ ಕೆಳಕ್ಕೆ

  • 2. ವಿಕಲನದು ಸೂರ್ಯವಂಶ (೪)
  • 3. ಕರದಲ್ಲಿ ಹಿಡಿದು ತಂದ ಮುದ್ರಣದ ಹಸ್ತಪ್ರತಿ (೪)
  • 4. ನಾಯಕ ಬಾಲಕ ಇಬ್ಬರಿಂದಲೂ ನೆಟ್ಟಗೆ ಮಾಡಲಾಗದ ಲಾಂಗೂಲ (೪)
  • 5. ಅಗಲಿಕೆಯಂತೆ ಮಾಡಿದ ಸ್ಥಳಾಂತರ (೪)
  • 9. ಹುಟ್ಟಿದ ಕುಲದ ಬಗ್ಗೆ ದುರಭಿಮಾನವುಳ್ಳವನು (೩)
  • 11. ಆನೆ ಮರಳುವಾಗ ಮೂಡಿಸಿದ ಛಾಯೆ (೩)
  • 13. ಭೂಮಿಯ ಒಂಬತ್ತು ವಿಭಾಗಗಳು ಚೂರು ಚೂರಗಿವೆ (೪)
  • 14. ಮಾತೆ ಕೇಳದಂತೆ ಹಾಡಿದ ಮೂಕ ಹಾಡು (೪)
  • 15. ರಂಗಸ್ಥಳದ ಬಗ್ಗೆ ಅರಿತುಕೊಂಡ ಪಂಡಿತ (೪)
  • 16. ನಡೆಯದೇ ನಡೆದ ಅಪರೂಪದ ಘಟನೆ (೪)