Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3372

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಸಂತನಂತೆ ಕಂಡರೂ ಇವನು ಋತುಗಳಿಗೆ ರಾಜ (೩)
  • 3. ಸಂಗತಿ ಅರುಹಲು ಬಂದಾಗ ನಡೆದ ಘಟನೆ (೩)
  • 5. ದಾರ ಹಿಡಿದು ಹೊರಟಾಗ ಉಂಟಾದ ಬಾಯಾರಿಕೆ (೩)
  • 7. ಹನುಮಂತ ಸದಾ ಕಾಲ ಮಾಡಿದ ಇಷ್ಟ ದೈವ ಉಪಾಸನೆ (೪)
  • 8. ಪೂಜೆ ಪುನಸ್ಕಾರದ ಸಮಯದಲ್ಲಿ ಮಾಡಿದ ಧ್ಯಾನ (೪)
  • 10. ಅವನಿಯಲ್ಲಿ ನೆಲೆಸಿದ ಹೆಣ್ಣು (೩)
  • 12. ನಿರಾಶ್ರಿತ ಕೇಂದ್ರದಲ್ಲಿ ನಿರಂತರವಾಗಿ ಸಾವಿಗೀಡಾದ ತಿರುಕ (೩)
  • 13. ಆಲಾಪ ಕೇಳುತ್ತ ಕುಳಿತಾಗ ವ್ಯಕ್ತಪಡಿಸಿದ ಗೋಳು (೩)
  • 14. ಅಗಣಿತ ಸಮೂಹ ಹೊಂದಿದ ವಿನಾಯಕ (೩)
  • 16. ಲಲಿತ ವಿದ್ಯೆಯಲ್ಲಿ ಮುಂಚೂಣಿಯಲ್ಲಿರುವಾತ (೪)
  • 18. ದಸ್ತು ಕಾಗದ ಕಳುವು ಮಾಡಿದವನನ್ನು ಗಿರಿಯಲ್ಲಿ ಬಂಧಿಸಿದರು (೪)
  • 20. ಕವಳ ಕತ್ತರಿಸುವ ಆತುರ (೩)
  • 21. ಮನು ಕುಲದ ಮಾನವ ಇವನು (೩)
  • 22. ಸಂಜೆಯಲ್ಲಿ ಜನಿಸಿದವನು (೩)

ಮೇಲಿನಿಂದ ಕೆಳಕ್ಕೆ

  • 2. ಯಮ ಮನೋನಿಗ್ರಹ ಮಾಡಿದಾಗ ಹತೋಟಿ ಇರಿಸಿಕೊಂಡ (೩)
  • 4. ಗೀತೆಗಳನ್ನು ಹಾಡಿದ ಹಾಡುಗಾರಿಕೆ (೩)
  • 5. ದಾನ ಮಾಡಬಲ್ಲ ದೈತ್ಯ ರಾಕ್ಷಸ (೩)
  • 6. ರತ್ನಪಡಿ ವ್ಯಾಪಾರಿಯ ಬಳಿ ತಣದ ಬೆಳ್ಳಿ ಲೋಹ (೩)
  • 7. ರಾಜನಾಗುವವನನ್ನು ಸಿಂಹಾಸನದ ಮೇಲೆ ಕೂಡಿಸಿ ಮಾಡಿದ ಮಂಗಳಸ್ನಾನ (೪)
  • 9. ಪರಿ ಪರಿಯಾಗಿ ಕಾಪಾಡುವ ಈತ ಬೇರೆಯವರ ನೆರವಿಗೆ ಬಂದ (೫)
  • 11. ನಿರ್ಗುಣನಾದ ತೀರ್ಥಂಕರ ದಿಗಂಬರನಾಗಿರುವ (೩)
  • 14. ಗತ ಕಾಲದಿಂದ ಲೆಕ್ಕಕ್ಕೆ ಸಿಗುತ್ತಿರುವ ಲೆಕ್ಕ ಶಾಸ್ತ್ರ (೩)
  • 15. ಪದ ಹೇಳಿದ ಕಾರಣಕ್ಕೆ ನೀಡಿದ ಬಹುಮಾನದ ಬಿಲ್ಲೆ (೩)
  • 17. ಲಾಟಿ ಹಿಡಿದು ಹೊರಟವ ಬೆಳಕಿಗಾಗಿ ಹಿಡಿದ ಲಾಂದ್ರ (೩)
  • 19. ಬೆಟ್ಟದಿಂದ ಜಾರಿ ಬಂದ ಪಾರ್ವತಿ (೩)