Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ಸಾಪ್ತಾಹಿಕ ಬಂಧ - 30

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಇಂದು ಬರಿ ಸಿಹಿ ಸೇವಿಸಿದರೆ ಸಾಕೆ? (೩)
  • 3. ಈ ಪಟ್ಟಿ ಪೂರೈಸಲು ಅನೇಕ ಉತ್ತರಗಳು ಬೇಕು (೪)
  • 6. ಉತ್ತರ ದಿಕ್ಕಿನಲ್ಲಿ ಇರುವವರೆಲ್ಲಿ ಈ ರೀತಿ ಸಂಕೋಚ ಇಲ್ಲವೆನ್ನುವುದು ನಿಜವಲ್ಲ (೩)
  • 7. ಸಣ್ಣ-ಪುಟ್ಟ ವಿಷಯಗಳು ಒಟ್ಟು ಸೇರಿದರೆ ದೊಡ್ಡ ವಿಷಯವಾಗುತ್ತದೆ ಎಂದು ಹೇಳುವ ಗಾದೆ (೬,೨)
  • 8. ಮರ ಬಳ್ಳಿಗೆ ನೀಡುವ ಆಶ್ರಯ (೩)
  • 10. ರಾತ್ರಿಯಲ್ಲಿ ಬರುವ ಚಂದ್ರನನ್ನು ಹೀಗೆ ಕರೆಯುತ್ತಾರೆ (೪)
  • 12. ಯಾರ ಕರಾಮತ್ತಪ್ಪ ಇದು (೩)
  • 13. ಮಾತಿನ ಮಲ್ಲ (೩)
  • 14. ಹಾರಾಡುವಿಕೆ ಇಲ್ಲ ಕೂಗಾದುವಿಕೆ (೪)
  • 15. ಇದನ್ನು ಹಚ್ಚಲು ಎಣ್ಣೆ ಬತ್ತಿ ಬೇಕು (೩)
  • 18. ಭೂಮಿಯ ಮೇಲೆ ಊಹಿಸಿ ಬರೆದ ರೇಖೆ ಮೊಸಳೆ ನೆನಪಿಸುತ್ತದೆ (೩,೩,೨)
  • 20. ಬೆಲೆಯುಳ್ಳ ಚಪ್ಪರ (೩)
  • 21. ವ್ಯಾಪಾರಿ ಜಾತಕದಲ್ಲಿ ಇರಿಸಿರುವ ಹೂವು (೪)
  • 22. ಕಡ್ಡಿಗಳಿಂದ ಕೂಡಿದೆ. ಕಸ ತಳ್ಳುತ್ತದೆ (೩)

ಮೇಲಿನಿಂದ ಕೆಳಕ್ಕೆ

  • 1. ಬಾಯಿಯೊಳಗಿನ ಭಾಗ ತುಟಿ ಮೀರಿ ಬಂದಿದೆ (೪)
  • 2. ಇದು ತಿಂಗಳಿಗೆ ಒಂದು ಸಲ ಕೊಡುವ ಸಂಬಳವಲ್ಲ (೪)
  • 3. ಮಂಗಳಾರತಿ, ತೀರ್ಥ ಕೊಟ್ಟ ಮೇಲೆ ನಡೆಯುವ ಹಂಚಿಕೆ (೩,೪)
  • 4. ಈ ಪ್ರಾಣಿ ದೇವರ ಒಂದು ಅವತಾರ (೩)
  • 5. ಎಲ್ಲ ಆಗು-ಹೋಗುಗಳನ್ನೂ ಚುಟುಕಾಗಿ ಒಪ್ಪಿಸುವ ಮೊದಲ ವರದಿ (೩,೪)
  • 9. 'ಸಹ ಜೀವನ ಇನ್ನು ಸಾಕು' ಅಂದ ಸತಿ ಪತಿಯರಿಗೆ ಇದೇ ದಾರಿಯೇ? (೩,೪)
  • 11. ನಮ್ಮ ನಾಡಿನ ಹೆಸರಿದ್ದರೂ ಇತರ ದಕ್ಷಿಣಾತ್ಯರೂ ಹಾಡುವ ಗಾಯನ (೪,೩)
  • 16. ಕನ್ನಡಿಯಲ್ಲಿ ನೋಡಿಕೊಂಡರೆ ಬದಲಾಗುತ್ತದೆಯೇ ನಿಮ್ಮ ಆಕಾರ (೪)
  • 17. ಪದಾರ್ಥ, ಪೆಟ್ಟಿಗೆ; ಬಾಣ? (೪)
  • 19. ಪುಟ್ಟ ಪ್ರಾಣಿ ಕೊಳ್ಳದಲ್ಲಿದೆ (೩)