Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3302

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 2. ಸಂಧಿಯಲ್ಲಿ ನಿಂತು ಮಾಡಿಕೊಂಡ ರಾಜಿ
  • 5. ಅತ್ತು ಕರೆದು ಪಡೆದುಕೊಂಡ ಸೌಲಭ್ಯ
  • 7. ಅಂತರವಿಲ್ಲದಂತಹ ಶಾಲೆಯಲ್ಲಿನ ಕ್ಲಾಸು
  • 11. ಹುಟ್ಟಿದ ಮಗುವಿಗೆ ಹೆಸರನ್ನು ಇರಿಸುವ ಸಮಾರಂಭ
  • 14. ಕರ ಹಿಡಿದು ಕಣಿ ಹೇಳಿದ ಶಾನುಭೋಗ
  • 17. ವ್ಯವಸಾಯಕ್ಕೆ ಯೋಗ್ಯವಾದ ಜಮೀನು
  • 19. ಪಥದಲ್ಲಿ ಹಾರಿಸಿದ ಬಾವುಟ

ಮೇಲಿನಿಂದ ಕೆಳಕ್ಕೆ

  • 1. ಭಾವನ ಗುಣ ಸ್ವಯಂವೇದ್ಯ
  • 2. ಆಪತ್ತು ಬಂದಾಗ ಅವಶ್ಯವಾಗಿ ಬೇಕಾದ ನಾಗ ನಾಣ್ಯ
  • 3. ಭಯ ಭಕ್ತಿಯ ಮ್ರುದುತನದ ಹೆಸರಿನಾಕೆ
  • 4. ಕಾಳ ಸರ್ಪಗಳ ನಡುವೆ ನಡೆದ ಕದನ
  • 5. ಸತ್ತವನಲ್ಲಿಯೂ ತುಂಬಿಕೊಂಡ ಸಾರ
  • 6. ವಲಲನನ್ನು ಮೆಚ್ಚಿಸಲು ಹವಳದಂತೆ ಬಂದ ಹೆಣ್ಣು
  • 8. ಮಣ ಭಾರದ ಗಂಡನಂತಹ ಮುನಿ
  • 9. ವಾರ ನಕ್ಷತ್ರಗಳಂತೆ ಅಂದಿನ ದಿವಸ
  • 10. ಕಣದಲ್ಲಿ ಕುಳಿತು ದಕ್ಷಿಣ ದಿಕ್ಕು ನೋಡಿ
  • 12. ಶಿಲ್ಪಿ ಡಕಣ ನುಡಿಸಿದ ವಾದ್ಯ
  • 13. ಬಂನಿಯ ಮರದಂತೆ ಶಾಂತ ಸ್ವಭಾವದವನು
  • 15. ಕೆಂಪು ನೆತ್ತರಿನಂತಹ ಕಣ್ಣು
  • 16. ಪ್ರಲಾಪದಂತೆ ಇದು ಸಭೆಯ ನಡವಳಿ
  • 17. ಸುಬ್ರಮಣ್ಯನಿಗೆ ಪ್ರಿಯವಾದ ನಕ್ಷತ್ರ
  • 18. ಶಿವನಿಗೆ ನಾಗನೆ ಹೀಗೆ ಅಲಂಕಾರ