Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ಸಾಪ್ತಾಹಿಕ ಬಂಧ - 36

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ತಮಿಳುನಾಡಿನ ಸಹೋದರನಿಂದ ಬಂದ ತಿಂಡಿ? (೩)
  • 4. ಕಪ್ಪು ಬಣ್ಣ ಹೊಂದಿದ್ದರೂ ಚೆಲುವನಾದ ಕೃಷ್ಣನನ್ನು ಹೀಗೆ ಕರೆಯಬಹುದು (೫)
  • 7. ಕುಣಿತದಲ್ಲಿ ಕುಶಲನೀತ (೩)
  • 9. ಇದು ಇಲ್ಲದಿದ್ದರೆ ನಡೆಯುವುದಕ್ಕೆ ಸಾಧ್ಯವೇ? (೨)
  • 11. ಪುರಂದರ ದಾಸರಿಗೆ 'ಪುರಂದರ ವಿಠಲ', ಬಸವೇಶ್ವರರಿಗೆ? (೩,೩,೨)
  • 12. ಈ ಲೇಖನ ಓದಿ ಅಳಬಾರದು! (೫)
  • 13. ರುದ್ರನ ಉಗ್ರ ನಾಟ್ಯ (೫)
  • 17. ಬಲು ದೊಡ್ಡ ಕಥೆ; ಸ್ವಲ್ಪ ಸ್ವಲ್ಪವಾಗಿ ಪ್ರಕಟವಾಗುತ್ತದೆ (೪,೪)
  • 19. ಸಣ್ಣ ಸಣ್ಣದಾಗಿ ಒಡೆದ ಕಲ್ಲು (೩)
  • 21. ತುಂಬಾ ಜಾಸ್ತಿ ಎನ್ನುವ ಪರಿಸ್ತಿತಿ (೩)
  • 23. ಹುರಿಗಾಳು, ಚಕ್ಕುಲಿ ಇತ್ಯಾದಿ ತಿನ್ನುವ ಹಂಬಲ (೫)
  • 24. ರಾಮಾನುಜನ ಅತ್ತಿಗೆ (೩)

ಮೇಲಿನಿಂದ ಕೆಳಕ್ಕೆ

  • 2. ಮನೆಯ ಮೇಲೆ ಬೆಳಕು ಬೀಳಲು ಖಾಲಿ ಬಿಟ್ಟಿರುವ ಜಾಗ (೩,೩)
  • 3. ಬೊಕ್ಕ ತಲೆಯ ಮೇಲೆ ಇದು ಇರಲು ಸಾಧ್ಯವೇ? (೨)
  • 5. ಮಿದುಳಿನ ಅನಾರೋಗ್ಯದ ಅವಸ್ಥೆ (೪)
  • 6. ವಂದರಿಯಲ್ಲಿ ಕಂಡುಬರುವ ಕಂದರ (೨)
  • 8. ನ್ಯಾಯಾಲಯದಲ್ಲಿ ಮತ್ತೊಬ್ಬರ ಪರವಾಗಿ ಮಾಡುವ ವಾದ (೪)
  • 10. ಎನಿವನು? ಪ್ರಾಣವಿದ್ದರೂ ಇಲ್ಲದಂತೆ ಇದ್ದಾನೆ (೪)
  • 11. ಅರಬ್ಬೀ ಸಮುದ್ರ, ಶಾಂತಿ ಸಾಗರ ಇದಕ್ಕೆ ಉದಾಹರಣೆಗಳು (೩)
  • 12. ಬೇಳೆ ಕಾಳುಗಳು ಎಂಟಿದ್ದರೆ ಕಡಿಮೆ, ಹತ್ತಿದ್ದರೆ ಜಾಸ್ತಿ (೪)
  • 14. ಬೆಡಗು ಬಿನ್ನಾಣದ ಹೆಂಗಸು (೩)
  • 15. ಮೇಲುಡುಪಿನ ಮೇಲೆ ಬಿಲ್ಲೆ ಧರಿಸಿದ ಸೇವಕ (೩,೩)
  • 16. 'ಈತ'ನ ಗುಟ್ಟು ಯಾರಿಗೂ ಗೊತ್ತಿಲ್ಲ! (೪)
  • 18. ಕೈ ತುಂಬಾ ಕೊಡುವ ನಿಷ್ಟರ ನುಡಿ (೪)
  • 20. ಪಕ್ವವಾದ ಫಲವಲ್ಲ (೨)
  • 22. ಒಂದು ರೀತಿಯ ಮರಣ ದಂಡನೆ (೨)