Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3373

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಮಾವನ ಆನೆಯನ್ನು ಗಟ್ಟಿಯಾಗಿ ನಿಯಂತ್ರಿಸಿದಾತ (೪)
  • 3. ಕೊರಕಲಿನಲ್ಲಿ ನಿಂತ ನೀರು ದುರ್ಮಿಶ್ರಣಗೊಂಡಿದೆ (೪)
  • 5. ಮರಣದಿಂದ ಎದ್ದು ಬಂದ ಗಂಡ (೩)
  • 6. ಜಗದಗಲ ಅಳತೆ ಹಾಕಿಕೊಂಡು ಬಂದ ಆನೆ (೨)
  • 8. ನೀರೆಳೆಯುವಾಗ ಭರಾಟೆಗೆ ಸಹಕರಿಸಿದ ಚಕ್ರ (೨)
  • 9. ಗೆದ್ದ ಸಮಯಕ್ಕೆ ಹುತ್ತ ಕಟ್ಟುವ ಹುಳು (೩)
  • 10. ರಂಜಕ ಬಳಸಿ ನೀಡಿದ ಮೆರುಗು (೪)
  • 11. ಅನುಕಂಪ ಬೀರಿದರೂ ಉಂಟಾದ ನಡುಕ (೩)
  • 12. ಸ್ತಿಥಪ್ರಜ್ಞನಲ್ಲಿ ಉತ್ತಮವಾದ ಅವಸ್ಥೆಯಿದೆ (೩)
  • 14. ಸುಜಾತಳ ಮಗ ಇವನು (೨)
  • 15. ಬರ ಮಾಡಿಕೊಳ್ಳಿ ಲಕ್ಷ್ಮಿ ಬಂದಳು (೨)
  • 17. ಸ್ಲೇಟಿನ ಮೇಲೆ ಬರೆಯಲು ಬಳಸಿದ ಸಾಧನ (೩)
  • 18. ಕಷ್ಟ ಕಾಲದಲ್ಲಿ ಈ ಸಣ್ಣ ಗರಿಕೆಯೂ ನೆರವಾಗಬಲ್ಲದು (೪)
  • 19. ಲೋಕದ ಜನರ ತೃಪ್ತಿಗಾಗಿ ನೀಡಿದ ಎಳ್ಳು ನೀರಿನ ತರ್ಪಣ (೪)

ಮೇಲಿನಿಂದ ಕೆಳಕ್ಕೆ

  • 1. ತಂಗಬಹುದಾದ ಪರ್ವತದಲ್ಲಿ ಆನೆ ಇದೆ (೩)
  • 2. ನಗರದಲ್ಲಿ ಪಾವಟಿಗೆ ಬಳಿ ಹಾಕಿರುವ ಪಹರೆ (೪)
  • 3. ಖ್ಯಾತ ಚಲನಚಿತ್ರ ನಿರ್ದೇಶಕ ಪುಟ್ಟಣ್ಣನವರ ಹುಟ್ಟಿದೂರು (೪)
  • 4. ಚಳುವಳಿಗೆ ಬಳಸುವ ಚರ್ಮ ವಾದ್ಯ (೩)
  • 7. ಮಂದಿಯಿಂದಲೇ ಹುಟ್ಟಿ ಪ್ರತಿಯೊಬ್ಬರಿಗೂ ಗೊತ್ತಾದ ವಿಷಯ (೫)
  • 8. ಅರಸನಿಗೆ ಉಚಿತವಾದ ಹೆಚ್ಚಿನ ಸೇವೆ ಜೋಪಾನವಾಗಿದೆ (೫)
  • 12. ಸಾಲವನ್ನು ಹಿಂತಿರುಗಿಸಲು ತಡವಾದುದಕ್ಕಾಗಿ ಕಟ್ಟಿದ ಹಣ (೪)
  • 13. ತುಪ್ಪದ ಲಡ್ಡು ಪ್ರಸಾದಕ್ಕೆ ಹೆಸರಾದ ಯಾತ್ರಾ ಸ್ಥಳ (೪)
  • 14. ಈ ಪದಬಂಧಕ್ಕೆ ನೀಡಿರುವ ಗುರುತಿನ ಜಾಡು (೩)
  • 16. ಮಾದ ಕುಡಿದ ಸಮಯದಲ್ಲಿ ಏರಿದ ಅಮಲು (೩)