Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3374

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 1. ಸಮುದ್ರವನ್ನು ದೇವಾಸುರರು ಕಡೆದ ಬಗೆ (೩)
 • 2. ಧಾನ್ಯ ಸಂಗ್ರಹಿಸುವ ಕಡೆಗೆ ಬಂದ ಹುಳು (೩)
 • 4. ಬಕ ನಿಂತು ಕಬಳಿಸಿದ ನಂತರ (೩)
 • 6. ದೋಷರಹಿತನಾದ ಪರಮಾತ್ಮ ಜನರ ಬಳಿ ಬಂದ (೫)
 • 8. ವಿವಾಹ ಕಾಲದಲ್ಲಿ ಅರಳಿನಿಂದ ಮಾಡಿದ ಹವನ (೪)
 • 10. ಕೊಳದ ಬಳಿ ನಿಂತು ತಂದ ಅಳತೆಯ ಸಾಧನ (೩)
 • 11. ಕದ ಬಡಿದನೆಂದು ಮಾಡಿದ ಯುಧ್ಧ (೩)
 • 14. ಸಭೆ ಸಮಾರಂಭಗಳನ್ನು ಸಂಘಟಿಸುವಂತಹವನು (೪)
 • 16. ಹರಿತವಾದ ವಿಷ್ಣುವಿನ ನಾಮ ಸ್ಮರಣೆ (೪)
 • 17. ಸುರಕ್ಷತೆಗಾಗಿ ಕಾಪಾಡಿಕೊಂಡ ಬಗೆ (೩)
 • 18. ಯಾರೀಕೆಯೆಂದರೆ ಬಿನ್ನಾಣಗಿತ್ತಿ (೩)
 • 19. ವಿಜ್ಞಾನದಲ್ಲಿ ಸಾಂದ್ರತೆಯ ಜತೆಗೆ ಪೂರಕವಾದದ್ದು (೪)

ಮೇಲಿನಿಂದ ಕೆಳಕ್ಕೆ

 • 1. ಮಂದಗತಿಯಲ್ಲಿ ಮೆಲ್ಲನೆ ಬೀಸಿದ ಗಾಳಿ (೪)
 • 3. ಎಲ್ಲಿಲ್ಲಿ ನೋಡಿದರೂ ನೀರಿನಿಂದ ಕೂಡಿದೆ (೪)
 • 4. ಶಂಕರಿ ಕುಳಿತದ್ದು ಈ ಕಾಡು (೨)
 • 5. ಲಲಿತ ವಿದ್ಯೆಯಂತಹ ಇಂಪು (೨)
 • 7. ಜಗದ ಜತೆ ಕಲಹ ಮಾಡುವ ಸ್ವಭಾವದವನು (೫)
 • 9. ಕುಲದ ಹೆಸರಿನಲ್ಲಿ ಹೊತ್ತಿಸಿದ ಬೆಂಕಿ (೫)
 • 12. ಭವದಲ್ಲಿ ನಡೆಯಲಾರದಂತಹುದು (೫)
 • 13. ತಾವರೆಯಂತೆ ಕಣ್ಣುಳ್ಳವನಾದ ಕೃಷ್ಣ (೪)
 • 15. ಕರಡಿಗೂ ಹಾಕಿದ ತೆರಿಗೆ (೨)
 • 16. ವಿಧಿ ಬರೆಯಲು ಬ್ರಹ್ಮನಿಗೊಂದು ಸ್ಥಳ (೨)