Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3375

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಈ ಗೃಹದಲ್ಲಿ ಬೆಲ್ಲ ಉತ್ಪಾದನೆಯಾಗುತ್ತದೆ (೪)
  • 4. ಗೋವಿಂದನಿಗೆ ರವೀಂದ್ರ ಅರ್ಪಿಸಿದ ತಾವರೆ (೪)
  • 6. ಸರಾಗವಾಗಿ ಸುರಿದ ಸಂಗೀತದ ಆಲಾಪನೆ (೨)
  • 7. ಅತಿ ವಿನಯವಾಗಿ ಚುಚ್ಚು (೨)
  • 9. ಅಂತ್ಯದ ಈ ಸಮಯದವರೆಗೂ ಇರಬಳ್ಳಲು ಕಟ್ಟಿಕೊಂಡ ಸತಿ (೫)
  • 11. ಈ ಉಪ್ಪರಿಗೆಯನ್ನು ಮಡಿಯಲ್ಲಿ ಏರಬಹುದು (೫)
  • 14. ಈ ಹೊಳೆ ದಿನವೂ ಹರಿದಿದೆ (೨)
  • 16. ಮನದಲ್ಲಿ ಅಡಗಿದ ಅಹಂಕಾರ (೨)
  • 17. ಆತಂಕ ಕರಾರು ಮಾಡಿ ತೆಗೆದ ಆಕ್ಷೇಪಣೆ (೪)
  • 18. ಮರ ಕತ್ತರಿಸುವ ಸಾಧನವನ್ನು ಸಡಗರದಿಂದ ತನ್ನಿ (೪)

ಮೇಲಿನಿಂದ ಕೆಳಕ್ಕೆ

  • 2. ಕಚೇರಿಯಲ್ಲಿ ಕೂಡಿ ಕಳೆಯುವ ಕೆಲಸ ಮಾಡುವಾತ (೩)
  • 3. ಮರೆಯಲ್ಲಿರುವಂತೆ ಕಾಣುವ ಪಕ್ಕದ ಗೃಹ (೪)
  • 4. ಸಂಕಲ್ಪ ಮಾಡಿದರೂ ಸ್ವಲ್ಪವೇ ಬಂದ ತಿಳುವಳಿಕೆ (೪)
  • 5. ಸಂಸ್ಕೃತದಲ್ಲಿ ಈ ಸಂಖ್ಯೆ ಇಪ್ಪತ್ತು (೩)
  • 6. ಸಂಗೀತದ ಮೂಲಕ ಮನವನ್ನು ಮುದಗೊಳಿಸಿದ ಕಾರ್ಯಕ್ರಮ (೫)
  • 8. ಚರ್ಚಿಸುವ ಆಲೋಚನೆಯನ್ನು ಹೊಂದಿದ ತರ್ಕ (೫)
  • 10. ತೂಗಲು ತಕ್ಕದಾದ ಸಾಧನ (೩)
  • 12. ಹಳದಿ ಬಣ್ಣದ ನಾರುತ್ತಿರುವ ಯೌವನದ ವಯಸು (೪)
  • 13. ಮಲಗಿರುವ ಮೊದಲ ಹೆಂಡತಿಯ ಪುತ್ರ (೪)
  • 15. ದಿವಸವೂ ಅಂಕ ತೋರುವ ತಾರೀಖು (೩)
  • 16. ಮಗದೊಮ್ಮೆ ಮುಡಿದ ಸುವಾಸಿತ ಸೊಪ್ಪು (೩)