Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3376

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಅಂಚೆ ಕಾಗದದ ಮೇಲೆ ಟುಸ್ಸೆಂದು ಒತ್ತುವ ಮುದ್ರೆ (೨)
  • 2. ಕನ್ನಡಿಯಲ್ಲಿ ಪ್ರತಿಯಾಗಿ ಕಾಣುವ ಛಾಯೆ (೨)
  • 4. ಪಕ್ಕದಲ್ಲಿ ಕುಳಿತ ಸಹೋದರಿ (೨)
  • 7. ದೇವರನ್ನು ಮೆರವಣಿಗೆ ಮಾಡುವ ವಾಹನ (೨)
  • 9. ದೂರದಿಂದ ಬಸವಳಿದು ಬಂದು ಮಾಡಿದ ಧ್ವನಿ (೩)
  • 10. ಚೋರನಂತೆ ಅಕ್ರಮವಾಗಿ ನಡೆಸುವ ವ್ಯಾಪಾರ (೪)
  • 12. ದೇಗುಲ ವಶ ಪಡಿಸಿಕೊಂಡು ಸರಕಾರ ನೀಡಿದ ಪರಿಹಾರ (೪)
  • 14. ಅನುಮಾನ ಪಡದೆ ನೀಡಿದ ಒಪ್ಪಿಗೆ (೪)
  • 16. ಕೈನಲ್ಲೇ ಶೂರ ಎಂದು ಕರೆಸಿಕೊಂಡ ಪುಷ್ಪ (೪)
  • 18. ಸೈನ್ಯಾಡಳಿತದಲ್ಲಿ ಶಾಸನಕ್ಕೂ ಕಾರಣವಾಗುವ ದಂಡು ಪ್ರದೇಶ (೩)
  • 19. ನ್ಯಾಯ ಶಕ್ತಯುತವಾಗಿದ್ದಾಗ ಸಿಕ್ಕ ಗೆಲುವು (೨)
  • 21. ಸಾಹಸ ನೋಡಿದಾಗ ಮೂಡಿದ ನಗು (೨)
  • 22. ಶತ್ರು ಗಣವನ್ನು ಹುಲ್ಲಿನಂತೆ ಕಾಣಿ (೨)
  • 23. ನಿರ್ಮಿಸುವಂತಹ ಮನೆಯ ಸೂರು (೨)

ಮೇಲಿನಿಂದ ಕೆಳಕ್ಕೆ

  • 1. ಬಿಟ್ರೆ ಸಿಕ್ಕ ಈ ಮೋಸಗಾರ (೨)
  • 3. ಬಡವರ ಮನೆಯಲ್ಲಿ ಕ್ಷಾಮ ಬೇರೆ ಸೇರಿದೆ (೨)
  • 4. ಅಡಕೆಯನ್ನು ಸೇರಿಸಿದ ಬಗೆ (೩)
  • 5. ಕೊರಡು ತರಲಿಲ್ಲವೆಂಬುದೆ ನ್ಯೂನ್ಯತೆ (೩)
  • 6. ಉತ್ತಮ ತಳಿಯೇ ಕಾಲಿನಿಂದ ಮೆಟ್ಟುವಂತೆ ಆಗಿದೆ (೩)
  • 8. ಥಳಿಸುವಾಗಲೂ ಪ್ರಕಾಶಿಸಿದ ಕಾಂತಿ (೩)
  • 11. ಗ್ರಾಮ ಗ್ರಾಮಗಳ ನಡುವೆ ನಡೆದ ಸಮರ (೩)
  • 13. ಚೀತ್ಕಾರದ ನಡುವೆ ಮಾಡಿದ ಆತಿಥ್ಯ (೩)
  • 14. ದ್ರೌಪದಿಯ ಪಾತ್ರೆಗೆ ಇದ್ದ ವೃಧ್ಧಿಸುವ ಗುಣ (೩)
  • 15. ಹಣೆಯ ಬೊಟ್ಟು ಲಕ ಲಕ ಹೊಳೆದಿದೆ (೩)
  • 16. ಕರುನಾಡ ಜನರಲ್ಲಿನ ಕನಿಕರದ ಗುಣ (೩)
  • 17. ತಾರಕ್ಕನನ್ನು ಹುಡುಕುತ್ತಾ ಬಂದ ಅಸುರ (೩)
  • 20. ನಾಶಗೊಂಡ ವೈರಿ (೨)
  • 21. ಹಾರಾಡುತ್ತ ಹಾಡಿದ ಗೀತೆ (೨)