Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ಸಾಪ್ತಾಹಿಕ ಬಂಧ - 37

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 4. ಒಂದು, ಮೂರು, ಐದು... (೩,೨)
 • 7. ಜಾನಕಿ, ಲತಾ, ಆಶಾ ಇವರು ಯಾರಾದರೂ ಆಗಬಹುದು (೩,೩)
 • 9. ಈ ಗುಣವುಳ್ಳರು ಮೋಸ ಮಾಡುವುದಿಲ್ಲ (೨)
 • 10. ಸಾಲಕ್ಕೆ ಸೇರಿಸಿ ಕೊಡುವ ಹಣ (೨)
 • 11. ಹಿಂದಿನ ಕಾಲದ ಈ ಕಾಸಿಗೆ ಬೆಲೆ ಬಲು ಕಡಿಮೆ (೩)
 • 12. ವಿಕ್ರಮ ದನ ಕರುಗಳ ಮಧ್ಯೆ ಕಂಡ ರತಿ ಪತಿ (೩)
 • 14. ಸಂಕುಚಿತ ಬುಧ್ಧಿ ಇಲ್ಲದಂತೆ ಮಾಡುವ ಗುಣ (೫)
 • 17. 'ವಿಷಕಂಠ' ಎಂಬ ಅರ್ಥ ಕೊಡುವ ಅಚ್ಚ ಕನ್ನಡದ ಪದ (೫)
 • 19. ಯಾಕೆ ಈತ ಅಳು ಮೊರೆ ಹಾಕಿಕೊಂಡಿದ್ದಾನೆ? (೩)
 • 21. ಒಂದು ಸಾವಿರ ಪಡಸಾಲೆ (೩)
 • 22. ಅಕ್ಕರೆಯಲ್ಲಿ ದೊಡ್ದವಳನ್ನು ನೋಡಿ (೨)
 • 23. ನೂಲು ತೆಗೆಯುವ ಸಾಧನ (೩)
 • 26. ಈ ಕಾರ್ಯಕ್ರಮದಲ್ಲಿ ಪರದೆ ಒಂದು ಸಲ ತೆಗೆದು ಇನ್ನೊಂದು ಸಲ ಎಳೆದರೆ ಸಾಕು (೩,೩)
 • 27. ಈ ಪ್ರಾಣಿ ಭೂಮಿಯ ಮೇಲೆ ವಾಸಿಸುವುದಿಲ್ಲ ನಾಗಾಲೋಟ ಮಾಡುವುದಿಲ್ಲ (೫)

ಮೇಲಿನಿಂದ ಕೆಳಕ್ಕೆ

 • 1. ಸಕ್ಕರೆ ರುಚಿ ಇದ್ದರೂ ಹಣ್ಣಲ್ಲದ ತರಕಾರಿ (೫)
 • 2. 'ತೆರೆ'ಯಿಂದ ಉಂಟಾದ ಗೊತ್ತು ಗುರಿ ಇಲ್ಲದ ಓಡಾಟ (೩)
 • 3. ಪ್ರಾಣಿಯಾಗಿ ಒಂದು ಹುರುಳಿ ತಿಂದ ದೇವರ ಅವತಾರ (೫)
 • 5. ಪಂಚಮಿಯ ಮರುದಿನ (೨)
 • 6. ಈ ಭೂತ ಹಿಡಿದವರ ಅನುಮಾನಕ್ಕೆ ಪರಿಹಾರವೇ ಇಲ್ಲ (೩,೩)
 • 8. ಒಂದು ಬಗೆಯ ಚರ್ಮ ವಾದ್ಯ (೩)
 • 13. ಸಾಮಾನ್ಯವಾಗಿ ದೊಡ್ಡವರಿಗೆ ಬರದ ಒಂದು ಅಂಟುಜಾಡ್ಯ (೩)
 • 15. ಯಾತನೆಯಾಗುವಂತೆ ಮಾಡು (೩)
 • 16. ತೋರಿಕೆಯ ಅಳು; ದುಃಖವೆನಿಲ್ಲ! (೩,೩)
 • 18. ರಾಗದಲ್ಲೇ ದನಿ ದದುಗಿಸಿ ಹೇಳುವ ಸಂಗೀತದ ಸೊಗಸು (೩)
 • 19. ಕಾಡಿನಲ್ಲಿ ಸಿಕ್ಕ ಗಿಡದಂಟೇ? ಅಲ್ಲ, ರಾಮನ ಕಥೆಯ ಭಾಗ (೫)
 • 20. ಮಕ್ಕಳ ಸಿಹಿ ತಿಂಡಿ (೩,೨)
 • 24. ಅವಹೇಳನ (೩)
 • 25. ಬಾಲೆಯ ಸಸಿಯಂತೆ ಬಣ್ಣಗೆಡು (೨)