Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3377

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಕುಂಬಾರ ಸವಿದ ಸಂಜೆಯ ಮುಗಿಲ ಬಣ್ಣ (೩)
  • 3. ರೇಖಾಗಣಿತದಲ್ಲಿ ಸಿಗುವ ಮೂರು ಕೋನಗಳ ಆಕೃತಿ (೩)
  • 5. ಹಲ್ಲಿಯ ಜಾತಿಯ ಪ್ರಾಣಿ ಹಿಡಿದರೆ ಬಿಡದು (೨)
  • 6. ಹಿತ್ತಾಳೆಯ ಅಲಂಕಾರದ ಶಿಖರ ಹಿಂದೂ ಮುಂದಾಗಿದೆ (೩)
  • 7. ನಗವಿರಿಸಿ ಸಂರಕ್ಷಿಸಲು ಸೂಕ್ತ ಈ ಗುಹೆ (೨)
  • 9. ದುರಾದೃಷ್ಟದಿಂದ ನಡೆದ ಯುಧ್ಧ (೨)
  • 11. ಕಟ ಕಟನೆ ಹಲ್ಲು ಕಡಿಯಲು ಬಂದ ಏಡಿ (೩)
  • 12. ಕೃಷ್ಣನಲ್ಲಿನ ಸೆಳೆತದ ಗುಣ (೨)
  • 13. ಭವ್ಯ ನಿಲಯ ನಿರ್ಮಾಣಕ್ಕೆ ಆದ ವೆಚ್ಚ (೨)
  • 14. ಪುನಃ ಪುನಃ ಬರುವ ಜ್ಞಾಪಕ (೩)
  • 16. ಸಕಲ ಕಡೆ ಕೇಳಿದ ಇಂಪು (೨)
  • 18. ಗಗನದಿಂದ ಕೊಂಡು ತಂದ ಆಭರಣ (೨)
  • 20. ನೀರಿನಲ್ಲಿ ಹುಟ್ಟಿದ ತಾವರೆ (೩)
  • 21. ದುಡ್ಡಿನ ನೋಟಿನ ಕಡೆ ಬೀರಿದ ಲಕ್ಷ್ಯ (೨)
  • 22. ಕಾಪುರ ನಡೆಸುವಾಗ ಕುದುರೆ ಏರಲು ಬಳಸಿದ ಬಳೆ (೩)
  • 23. ಕನಲಿದಾಗಲೂ ಅನುಭವಿಸಿದ ಸಂತೋಷ (೩)

ಮೇಲಿನಿಂದ ಕೆಳಕ್ಕೆ

  • 1. ಉರಿಯುತ್ತಿರುವ ಇದ್ದಿಲು ಕಂಡಂತಿದೆ (೨)
  • 2. ಅರಸರು ಸೇವಿಸಿದ ರುಚಿಯಾದ ಅಡುಗೆ (೪)
  • 3. ಶುಂಠಿ ಹಿಪ್ಪಲಿ ಮತ್ತು ಮೆಣಸು ಈ ಮೂರು ಖಾರಯುಕ್ತ ಔಷದಿ (೪)
  • 4. ಜಗಳಕ್ಕಾಗಿ ಸುತ್ತಾಡಿದ ಪ್ರಪಂಚ (೨)
  • 5. ಚುನಾವಣ ಅಭ್ಯರ್ಥಿಗೆ ಬಂದ ಹುರುಪು (೩)
  • 8. ಮದುವೆಗೆ ವಾಹನವೇರಿ ಹೋಗಬಹುದು (೩)
  • 10. ರವೆಯಷ್ಟು ಚಿಕ್ಕದಾಗಿ ಕಾಣುತ್ತಿರುವ ವಜ್ರ (೩)
  • 12. ಆಮೊದದಿಂದ ಗಣಪತಿಗೆ ಅರ್ಪಿಸಿದ ಭಕ್ಷ್ಯ (೩)
  • 13. ನವ್ಯವಾದ ಕಡೆ ವ್ಯಥೆಯೂ ಉಂಟು (೩)
  • 14. ನಾಟಿ ಹಾಕಿ ಬೆಳೆಸಿದ ಮರಗಳನ್ನು ಹೊಂದಿದ ತೋಟ (೪)
  • 15. ನಗರದಲ್ಲಿ ನೆಲೆಸಿದ ಮಂದಿ (೪)
  • 17. ಬಯಲಾಟದಲ್ಲಿ ಬ್ರಹ್ಮನಿಗೆ ಸಿಕ್ಕ ಹಣೆ (೩)
  • 19. ನವಿಲು ಕೆದರಿಕೊಳ್ಳುವ ಪುಕ್ಕ (೨)
  • 21. ನಾವು ನೋಡಿದ ಸಂಕಟ (೨)