Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3378

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಭವನ ನಿರ್ಮಿಸಿದ ಸಂಬ್ರಮ
  • 3. ಕೂಪವನ್ನೇ ಪ್ರಪಂಚವೆಂದುಕೊಂಡ ಕಪ್ಪೆ
  • 5. ನಗಾರಿ ಬಡಿಯುವಾಗ ಬಂದ ಕಾಡುಪ್ರಾಣಿ
  • 6. ನದಿ ತಟಕ್ಕೆ ಹೋದದ್ದು ನಿಜ
  • 8. ಈ ತರಹದಲ್ಲಿ ಬಂದಿತು ನಡುಕ
  • 9. ಕರು ಯಾರದೆಂಬ ನಿಬಂಧನೆ
  • 11. ಕವನ ಹಾಡಲು ಹೊರಟರೆ ಹಾದಿ ಎರಡಾಯಿತು
  • 12. ಸಮೂಹಕ್ಕೆ ಅಣಿಯಾಗಿ ಸಂದ ಒಟ್ಟಿಲು
  • 13. ಲಹರಿಯ ಗುಂಗಿನಲ್ಲಿರುವಾಗ ನಡೆದ ಜಗಳ
  • 15. ಕಳದಲ್ಲಿ ಕುಳಿತವನಿಗೆ ಅಂಟಿಕೊಂಡ ಅಪವಾದ
  • 17. ಸಂಪದದಲ್ಲಿ ಹಾಡು ಸಹ ಸೇರಿಕೊಂಡಿದೆ
  • 19. ಸಮರಕ್ಕೆ ಕಾರಣವಾದ ವೃಕ್ಷ
  • 20. ಕನಲಿ ಕೆಂಡವಾದಾಗ ಉಂಟಾದ ಸಂತಸ
  • 21. ಬಲವಂತವಾಗಿ ಉಣಿಸಿದ ಕ್ಷಾರ

ಮೇಲಿನಿಂದ ಕೆಳಕ್ಕೆ

  • 1. ಅರಿಯಿರಿ ಇವನು ಶತ್ರು
  • 2. ವರವನ್ನು ಕರೆತರಲು ಮಾಡಿದ ಒತ್ತಾಯ
  • 3. ಚಂದಿರನನ್ನು ತಂದಿರಿಸಬಹುದಾದ ಭವ್ಯ ಮನೆ
  • 4. ತಕದಿಂ ಹೇಳುತ್ತಾ ಕಳ್ಳತನ ಮಾಡು
  • 5. ಕಡು ಬಣ್ಣ ಕಂಡು ಬಂದ ಕಂಪನ
  • 7. ಪಾಲು ವಿಷಯ ಹೊತ್ತು ತಂದ ಅಂಛೆ
  • 10. ಭೀಕರನಾದ ಪರಮೇಶ್ವರನ ಸತಿ ಪಾರ್ವತಿ
  • 11. ಕಟು ಮಾತನ್ನಾಡುವ ದಯಾಹೀನ
  • 12. ಸಂತ ಮಾಡಿದ ತಪ್ಪಿಗಾಗಿ ವ್ಯಕ್ತಪಡಿಸಿದ ವ್ಯಥೆ
  • 14. ಹಮ್ಮನ್ನು ಹೊಂದಿದ ಶೂರ
  • 15. ಕಸುರು ಕಾಯಿ ಕಿತ್ತು ತರಲು ತೋರಿದ ಬಲ
  • 16. ರೋಲು ಮಾಡಿ ಇರಿಸಿಕೊಳ್ಳಬಹುದಾದ ಬಂದೂಕು
  • 18. ದವನದ ತೋಟಕ್ಕೆ ನುಗ್ಗಿದ ಪಶು
  • 19. ಮರಣಕಾಲದಲ್ಲಿ ನಲವತ್ತು ಸೇರಿನ ತೂಕ