Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3379

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಕುಶ ಯಾರ ಅಂಕೆಗೂ ಒಳಪಡದೆ ಸ್ವೇಚ್ಛೆಯಾಗಿ ವರ್ತಿಸಿದ
  • 4. ಅಂತರವಿಲ್ಲದಂತೆ ಎಡೆಬಿಡದೆ ಸತತವಾಗಿದೆ
  • 6. ತಪ್ಪದೆ ಅಡುಗೆ ಮನೆಯಲ್ಲಿರಿಸಿಕೊಂಡ ಪಾತ್ರೆ
  • 7. ಕೋಪಗೊಂಡಿರುವ ಹೆಣ್ಣು ಮಿನಿ ಬಟ್ಟೆ ಧರಿಸಿದಳು
  • 10. ನಾಯಕಿಗಾಗಿ ಹಾಡಿದಾಕೆ
  • 12. ಸಂಯಮದಿಂದಿರುವ ನರಕಾಧಿಪತಿಯ ಪುತ್ರ
  • 13. ಸಂಗೀತ ಆಲಿಸುತ್ತಾ ಕುಳಿತ ಋತುರಾಜ
  • 15. ಏಡಿ ಕುಟುಕುವಂತಹ ಚುಚ್ಚುಮಾತು
  • 17. ಭುಜ ಹತ್ತಿ ಕುಳಿತ ಸರ್ಪ
  • 19. ಕಾಡಿನ ಅರಸನಂತೆ ಠೀವಿಯಿಂದ ಬಂದ ಸಿಂಹ
  • 20. ಹಾವಿನಂತೆ ಹರಿದಾಡುತ್ತಾ ಕಾವ್ಯ ರಚಿಸಿದ ಮಹತ್ತರ ಲೇಖಕ

ಮೇಲಿನಿಂದ ಕೆಳಕ್ಕೆ

  • 2. ಶ್ರೀರಂಗಪಟ್ಟಣದಲ್ಲಿ ನಾಟಕ ಪ್ರದರ್ಶಿಸಲು ಸಜ್ಜುಗೊಳಿಸಿದ ವೇದಿಕೆ
  • 3. ಶಮಿತ ತಂದ ಸಂಖ್ಯೆ ನೂರು
  • 4. ನಿಲ್ಲೆ ಎಂದಾಗ ಶಾಶ್ವತವಾಗಿ ಬಂದು ನಿಂತಿತು
  • 5. ಬಿದಿರು ಹುಲ್ಲುಗಳಿಂದ ಮಾಡಿದ ಬೆದುರುಗೊಂಬೆ
  • 7. ಭಾಗ ಕೇಳುತ್ತಾ ಬಂದ ಪರಶುರಾಮ
  • 8. ನಿಯತ್ತು ತೋರಿದ ಕಡೆ ನಿಶ್ಚಿತವಾಗಿದೆ
  • 9. ಪತಂಗದ ಹಿಂದ ಬಿದ್ದಾಗ ಆದ ಅವನತಿ
  • 10. ನಾಯಕನ ಸಲುವಾಗಿ ಹಾಡಿದ ಹಾಡುಗಾರ
  • 11. ಕೀಟಗಳು ಸಲೀಸಾಗಿ ಬರಬಲ್ಲ ಮನೆಯ ವಾತಾಯನ
  • 14. ದೇವರ ಗುಣಗಳನ್ನು ಭಜಿಸುವ ಒಳ್ಳೆಯ ಸ್ತುತಿ
  • 16. ಕಟಕದತ್ತ ನೋಡಲು ಮಕರಕ್ಕೆ ಆಶ್ಚರ್ಯ
  • 17. ಎರಡು ರೇಖೆಗಳನ್ನು ಸೇರಿಸುವ ತೋಳು
  • 18. ಮಗ ತಿರುಗಿ ಬೀರಿದ ಸುವಾಸನೆ