Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3380

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಆಲಾಪದಲ್ಲೆ ಅತ್ತು ಗೋಳಾಡಿದ ಬಗೆ
  • 3. ಅಮಾಯಕನಾದ ಈತ ಅದೃಶ್ಯ ಮಾಡಬಲ್ಲ ಮಂತ್ರಗಾರ
  • 5. ಅಪಾರ ಜ್ಞಾನ ಹೊಂದಿದ ಸಂಶೋಧಕ
  • 7. ಅಂಚೆಯಲ್ಲಿ ಬಂದ ಪವಿತ್ರವಾದ ಕಾಗದ
  • 8. ಖನಿಜ ಸಂಪತ್ತು ಹಾಳಾಗುತ್ತಿರುವುದು ಸುಳ್ಳಲ್ಲ
  • 11. ಸರ ಧರಿಸಿ ಬಂದ ಇವಳು ಋಜುಸ್ವಾಭಾವದ ಮುಗ್ಧೆ
  • 12. ಲಟಾಪಟಿ ಜಗಳದ ನಂತರ ಚಚ್ಚಿಕೊಂಡ ಹಣೆ
  • 13. ಕೃಷ್ಣನ ಕೊಳಲಿಗೆ ಮುರವು ತೊಡಿಸಬಹುದು
  • 14. ಕಾರಂಜಿಯ ಬಳಿ ಸಿಕ್ಕ ರಾಸಾಯನಿಕ
  • 15. ಕೆನ್ನೆಯಷ್ಟು ಮೃದುವಾದ ಹಾಲಿನ ಮೇಲಿನ ಪದರ
  • 17. ಲವಂಗ ಬೆಳೆಯುವ ಬಂಗಾಳ ಪ್ರದೇಶ
  • 19. ಅಗಣಿತ ಜನ ಸಮೂಹದ ಎಣಿಕೆ
  • 21. ಜಡಿ ಮಳೆಯಲ್ಲಿ ಹಿಟ್ಟು ಶುಚಿ ಮಾಡಿದ ವಂದರಿ
  • 22. ಅಳತಿ ಮಾಡಲು ನಿಂತವಳು ಈ ಸ್ನೇಹಿತೆ

ಮೇಲಿನಿಂದ ಕೆಳಕ್ಕೆ

  • 1. ಪ್ರತಿ ಹೆಜ್ಜೆಯಲ್ಲೂ ಕಾಣುವ ದೇಶದ ಜನ
  • 2. ವಿಪರಿತವಾಗಿ ಪರಿಶೀಲಿಸಿದಾಗ ಪಾವನವೇ ಕಂಡಿತು
  • 3. ಗುಮಾನಿ ಬೇಡ ಈಕೆ ಮರ್ಯಾದಸ್ತ ಗೃಹಿಣಿ
  • 4. ಗಹನ ವಿಷಯದಲ್ಲಿ ಅಡಗಿದ ಹಾಲಾಹಲ
  • 6. ನೂತನವಾದ ಸಾಗರ ಮುದ್ರೆ ಧರಿಸಿದೆ
  • 7. ಹಿಂದಿನಿಂದ ಉಳಿದು ಬಂದ ಪ್ರಾಚೀನ ಅವಶೇಷ
  • 9. ನೀರಿನಲ್ಲಿ ಅಲೆ ಮೂಡಿಸುವ ವಾದ್ಯ
  • 10. ರಂಗಪ್ರಯೋಗವನ್ನು ನೀಡುವ ಲಲಿತ ವಿದ್ಯೆ
  • 16. ಗಡಿ ಭಾಗದಲ್ಲಿ ನಿಂತವನಿಗೆ ಶೀತ ಕಾಯಿಲೆ
  • 17. ಸೇವಂತಿಗೆ ನೀಡಲು ಸಹಾ ಚಂದಾ ಕೇಳುತ್ತಾರೆ
  • 18. ಅರಾಜಕತೆಯನ್ನು ಹೊಡೆದೋಡಿಸಿದ ಅರಸ
  • 20. ಕೋಮಲಾವತಿಗೆ ಮಂಗನನ್ನು ಕಂಡರೆ ಇಷ್ಟ