Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3303

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಕಮರು ಎಂದಾಗ ತೋರಿದ ಕನಿಕರ
  • 4. ಭರದಿಂದ ರಾಮನ ಪಾದರಕ್ಷೆ ತಂದ ಈ ಸಹೋದರ
  • 6. ನಿರಂಕುಶ ಪ್ರಭು ನಡೆಸಿದ ಪರಮೋಚ್ಛವಾದ ಏಕಸ್ವಾಮಿತ್ವ
  • 7. ಆಪಧ್ಧನವಿದ್ದರೂ ತೊಂದರೆ ತಪ್ಪಲಿಲ್ಲ
  • 8. ಬೆರಗುಗೊಳಿಸುವ ಸೀರೆಯ ಮೊದಲ ಭಾಗ
  • 10. ಅವಸರದಿಂದ ತಂದ ಸರಂಜಾಮು
  • 13. ಬೇಲೂರ ಶಿಲಾಬಾಲಿಕೆ ಸರ್ಪದಿಂದ ಹಿಡಿದ ಕನ್ನಡಿ
  • 15. ಹೆಗಾರ ಮೋಸ ಮಾಡುವಾತ ಲಾವಂಚ ತಂದ
  • 17. ವಿಪರೀತ ಬುಧ್ಧಿ ತೋರುವಾಗ ಹಾಳಾದ ಬಗೆ
  • 18. ಕೊಳಕು ಮುಚ್ಚಿಕೊಳ್ಳಲು ತೋರಿದ ಬಿನ್ನಾಣ

ಮೇಲಿನಿಂದ ಕೆಳಕ್ಕೆ

  • 1. ಮೊದ್ದು ಹೋಗಲು ತಿನ್ನಿಸಿದ ಔಷಧಿ
  • 2. ಕಸ ಎತ್ತುತ್ತಾ ಮಾಡಿದ ವ್ಯಾಯಾಮ
  • 3. ಅಪರಾಧಿಗಳನ್ನು ಕೂಡಿಸಿಡುವ ಜೈಲು
  • 4. ಭರತನ ವರಸೆ ನೋಡಿದರೆ ಆಶ್ವಾಸನೆ ಸಿಗಬಹುದು
  • 5. ಒಪ್ಪುವುದಲ್ಲ ಇದು
  • 7. ಆಗಮನವಾಗುವಾಗ ಕಂಡ ಗಗನ
  • 9. ಗುಣ ನೋಡಿ ಗುಡಿಯಲ್ಲಿರಿಸಿದ ದೊಡ್ಡ ಮಡಕೆ
  • 11. ಧೃತರಾಷ್ಟ್ರ ಪಾಂಡುರಾಜನ ಕುಲ
  • 12. ಶಿರದ ಮಧ್ಯಭಾಗದ ಅಂಗ
  • 13. ಹತ್ತು ತೇರುಗಳನ್ನು ಓಡಿಸುತ್ತಾ ಬಂದ ರಾಮಪಿತ
  • 14. ಭುಜವಿರಿಸಿದೆಡೆ ಇರುವ ಭೂಮಿ
  • 16. ಅಲ್ಲಾಡದಂತಹ ಚುಚ್ಚುಮಾತು