Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3381

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ನಂದದಂತಹ ಸಂಭ್ರಮ ಸಂತೋಷ
  • 3. ಆತನಿಗೆ ಅಂಕಕ್ಕೆ ಹೋಗಲಿಲ್ಲವೆಂಬ ಕಳವಳ
  • 5. ಕೆಟ್ಟದಾಗಲೆಂದು ಪಿಸುಮಾತಿನಿಂದ ಹೇಳು
  • 6. ಸರ ಧರಿಸಿ ಬರಲಿದೆ ಆಶ್ವೀಜದ ಹಬ್ಬ
  • 7. ಪಾವಿನಲ್ಲಿ ತುಂಬಿರಿಸಿಕೊಂಡ ನಾಲ್ಕಾಣೆ ಬಿಲ್ಲೆ
  • 8. ಆಗತಾನೆ ಬಂದು ನಿಂತು ಗಜರಾಜ
  • 9. ಥಳ ಥಳ ಮಿರುಗುವಂತೆ ಹೊಡೆ
  • 10. ಜನನಿ ಯಾವಾಗಲು ದಿಟ ಹೇಳುತ್ತಾಳೆ
  • 12. ಮಿಟುಕಲಾಡಿ ಬಲೆಗೆ ಬಿದ್ದ ಪ್ರಾಣಿ
  • 14. ಬಲವಾಗಿ ನೀಡಿದ ಒತ್ತಾಸೆ
  • 16. ಕೊಪ್ಪಳದಲ್ಲಿ ಮೀಯಲು ಈ ಕಲ್ಯಾಣಿ
  • 17. ನಾಕದಿಂದ ತಂದ ತ್ರಿಶೂಲ ಹೊಂದಿದ ಶಿವ
  • 18. ಲಾಲಸೆಯಿಂದ ಪಾಲಿಸಿದ ಬಗೆ
  • 19. ಕೋಮಲವಾದ ವೈಶ್ಯ ಜನಾಂಗ
  • 20. ಅವಳಿ ಮಕ್ಕಳಿಗೆ ತಂದ ಬಟ್ಟೆ
  • 21. ಆಕೆ ಬಿತ್ತನೆಗೆ ಬದಲು ಶಿಲೆಯನ್ನು ಮೂರ್ತಿಯಾಗಿಸಿದಳು

ಮೇಲಿನಿಂದ ಕೆಳಕ್ಕೆ

  • 1. ವೇದನೆಯಿಂದ ಮಾಡಿಕೊಂಡ ಮನವಿ
  • 2. ಹತ್ತು ದಿಕ್ಕುಗಳಲ್ಲಿಯೂ ವಾಹನ ನಡೆಸುತ್ತಿದ್ದ ಶ್ರೀರಾಮನ ತಂದೆ
  • 3. ಅಕ್ಕ ಪಕ್ಕದಲ್ಲಿ ಸುಪಾರಿ ಬೇರೆ ಕೊಟ್ಟಂತಿದೆ
  • 4. ಪಾಲಿಸುವ ಈಕೆ ಶಕ್ತಿ ದೇವತೆಯಲ್ಲಿ ಒಬ್ಬಳು
  • 8. ಆ ಸ್ವಾಮಿಯ ಬಳಿ ಬಂದ ಮನುಷ್ಯ
  • 11. ಜವಳಿ ತರುವಾಗ ಅವಳ ಜೋಡಿ ಆಯಿತು
  • 13. ಕೋತಿಯ ಲಾಂಛನವುಳ್ಳ ಅರ್ಜುನನ ಬಾವುಟ
  • 14. ಅಗ್ನಿಯನ್ನು ಉಗುಳುವ ಕುಕ್ಕುಟ ಪಕ್ಷಿ
  • 15. ಆಟಿಕೆಯಂತಿರುವ ಬೈತಲೆಮಣಿ
  • 16. ರಸ್ತೆಯ ಅಂತ್ಯದ ಅಂಚಿನಲ್ಲಿರುವ ಗೃಹ