Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3382

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಸಾರವನ್ನೆಲ್ಲ ಹರಡಿಸಿದ ರೀತಿ ಇದು
  • 3. ಪಾವನವಾದ ಪರಿಶುದ್ದತೆಯಂತಿರು ದರ್ಭೆಯುಂಗರ
  • 5. ಒಮ್ಮೆ ಎಲ್ಲರಿಗೂ ಒಪ್ಪಿಗೆಯಾಗುವಂತೆ ನೋಡಿಕೊಳ್ಳಿ
  • 7. ಈಚಲು ಮರ ಮೇಲೆ ಮಳೆ ನೀರು ಸಿಡಿದಿದೆ
  • 8. ಅರಸ ದ್ರವ ಸೇವಿಸಿದ ಸಮಯ ಆನಂದದಿಂದಿದೆ
  • 10. ಮೆರವಣಿಗೆ ತುಂಬಿಸಿಕೊಂಡ ಕಾಂತಿ ಗಿಲೀಟಾಗಿದೆ
  • 11. ಬಿರುಸಿನಿಂದ ಗೌರವ ಸೂಚಕವಾಗಿ ಕೊಟ್ಟ ಹೆಸರು
  • 12. ಪಟ ಪಟ ಸಿಡಿದ ದೀಪಾವಳಿಯ ಬಾಣಬಿರುಸು
  • 13. ಅಂಬಾಭವಾನಿ ಕುಳಿತ ಆಕಾಶ
  • 15. ಜಿಗಿಯೋಣ ಎಂದರೆ ಸದಾ ಶಬ್ಧಗಲಾಟೆ
  • 17. ಈ ರಾಕ್ಷಸ ತಲೆಯ ಮೇಲೆ ಕೈಯಿರಿಸಿದರೆ ಮನುಷ್ಯ ಬೂದಿ ಆಗ ಬಲ್ಲ
  • 19. ಆಕೆ ಈ ಸಲ ಮಾಡಿದ ಕಾಯಕ
  • 20. ಹಣ ಕೊಡದೆ ತರಬಹುದಾದ ಮಣ್ಣಿನದೀಪ
  • 21. ಭಯ ಬೇಡ ಇದು ಯುಗಳ

ಮೇಲಿನಿಂದ ಕೆಳಕ್ಕೆ

  • 2. ಸಾಗಲಿ ಎಂದರೂ ನಿಂತುಕೊಂಡ ಸಮುದ್ರ
  • 4. ವಿರಾಗಿಗೆ ಈಗ ವಿಶ್ರಾಂತಿ
  • 5. ಓಲಾಡುತ್ತ ತೋರಿದ ಪ್ರೀತಿ
  • 6. ಈ ತರಹೆಯ ಎಲೆ ಒಣಗಿದೆ
  • 7. ಗೊಂದಲದಲಿರುವ ಈತ ಎಡದ ಕಡೆ ಅಂಗಿಯನ್ನು ಬಿಡಲೊಲ್ಲ
  • 9. ದೇವಲೋಕದಲ್ಲಿ ವಾಸ ಮಾಡುವ ಮಂದಿ
  • 13. ಜಿಂಕೆಗೆ ಹುಲಿಯನ್ನು ಕಂಡರೆ ಭಯ
  • 14. ಆರಂಭದಲ್ಲಿ ತೆಗೆದುಕೊಂಡ ವೇಗ
  • 16. ಜೀಪು ಹತ್ತಿ ಬಂದ ಇವನು ಕಡು ಲೋಭಿ
  • 18. ಸುಲಲಿತವಾಗಿ ಬಂದದ್ದು ತುಂಬಾ ಸರಳ