Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3383

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 3. ಗುರಿಯಾದ ಗುಂಡನೆಯ ಆಟಿಕೆಯನ್ನು ದಾರ ಸುತ್ತಿ ಆಡಿಸಿ
  • 4. ಸಹಕಾರ ನೀಡಿದಾಗ ತೋರಿದ ಸಂಯಮ
  • 5. ಶಿವನ ಸತಿ ಪಾರ್ವತಿ ಆವಿನ ಹಣ್ಣು ತಂದಳು
  • 7. ಡಾ. ರಾಜಕುಮಾರ್ ಬಾಲ್ಯದಲ್ಲಿ ಆಡಿ ಬೆಳೆದ ಸ್ಥಳ
  • 9. ಉತ್ಪಾದನೆಯನ್ನು ಜನಪ್ರಿಯಗೊಳಿಸುವಾತ ಚಾರರೊಂದಿಗೆ ಬಂದ
  • 12. ನಿರುಪಯುಕ್ತ ಕೊಳೆ ಹಾಗೂ ಉಪಯುಕ್ತ ವಸ್ತು
  • 15. ಪ್ರಯಣದ ಕರ ಹಿಡಿದ ಘಟನೆ
  • 17. ಜಾತಿಯ ನಡುವಿನ ಎಚ್ಚರ
  • 18. ಮಾನವಿದ್ದಲ್ಲಿ ಹೆಚ್ಚು ಕಡಿಮೆ ಎನ್ನುವುದಿಲ್ಲ
  • 19. ರಂಗ ಅಡ್ಡಾಡಲು ತೋಡಿದ ಒಳದಾರಿ

ಮೇಲಿನಿಂದ ಕೆಳಕ್ಕೆ

  • 1. ಸರ್ಪಲೋಕವನ್ನು ಆಳುವ ಅರಸ
  • 2. ಶಹರಿನಲ್ಲಿ ಕುಳಿತು ನುಡಿಸಿದ ವಾದ್ಯ
  • 5. ಸುಮಾರು ದೂರ ಹೋಗಿ ಹಾಕಿದ ಅಳತೆ
  • 6. ಕವಿ ಪ್ರಗತಿಯ ಬಗ್ಗೆ ಹೇಳಿದ ಬ್ರಾಹ್ಮಣ
  • 7. ಗಾಯ ಮಾಗುವಂತೆ ಹಾಡಿದ ಹಾಡುಗಾರ
  • 8. ಪುರದಲ್ಲಿ ನೂರಾರು ಅಂದುಗೆಯಿದೆ
  • 10. ತುಂಬಾ ಚಾಲೂಕಾಗಿ ಗಾಡಿ ನಡೆಸುವಾತ
  • 11. ಕಣದಲ್ಲಿ ನಡೆದ ಶುಭ ಮದುವೆ
  • 13. ಮಾವಿನಂತಹ ಸಿಹಿನುಡಿ ಸತುವಿನ ನಡುವಿದೆ
  • 14. ಸರೋಜಾಗೆ ನ್ಯಾಯಾಲಯ ವಿಧಿಸಿದ ಶಿಕ್ಷೆ
  • 15. ಪ್ರಗತಿಯ ನಡುವೆ ಸಿಕ್ಕ ಯಥಾ ನಕಲು
  • 16. ರಂಗೇರಿಸಿಕೊಂಡ ಯುದ್ಧಭೂಮಿ