Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3385

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 2. ಇಂದು ಮುಸಲ್ಮಾನರು ಆಚರಿಸುತ್ತಿರುವ ಪವಿತ್ರ ದಿನ
  • 6. ಕಿರುಚಾಡುತ್ತಾ ನೀಡಿದ ತೊಂದರೆ
  • 8. ನರಿ ಸಂಚರಿಸಬಹುದಾದ ರಸ್ತೆಯ ಮಧ್ಯದ ಹಾದಿ
  • 10. ನಾಳೆ ಬರಲಿರುವ ಈ ಗಣಪನಿಗೆ ಇಂದೇ ಸಿದ್ಧತೆ
  • 11. ಅನತಿ ದೂರದ ಅಂಚೆಯ ಮೇಲೆ ಹೆಚ್ಚಿನ ಸೆಳೆತ
  • 12. ಬಳಿಕ ಪಕ್ಷಿ ಕಟ್ಟೆ ಪಕ್ಕ ಕುಳಿತಾಗ ನೀರೊಳಗೆ ಕಂಡ ಹಕ್ಕಿ
  • 14. ಅನುಗ್ರಹದಿಂದ ಕಾವ್ಯ ರಚಿಸಿದಾತ
  • 16. ಅಧಿಕಾರದ ಚುಕ್ಕಾಣಿ ಹಿಡಿಯುವ ಜನಸೇವಕ

ಮೇಲಿನಿಂದ ಕೆಳಕ್ಕೆ

  • 1. ಮುದ್ದು ಮಾಡಲು ಬಂದ ಅಜ್ಜಿ
  • 3. ಬೆಳಗಿನ ಜಾವ ಮಾಡಿದ ಚೌಲ ಸಂಸ್ಕಾರ
  • 4. ವನದಲ್ಲಿ ಅಹವಾಲು ಹಿಡಿದು ಬಂದಾಗ ಮಾಡಿದ ಹೋಮ
  • 5. ಕ್ಷುದ್ರ ದೇವತೆಯಲ್ಲಿ ಹೆಮ್ಮೆಯಡಗಿದೆ
  • 7. ಶಿವನ ಹೆಸರಿನಲ್ಲಿ ಶೋಕದಿಂದ ಮುಗಿದ ರಂಗಪ್ರಯೋಗ
  • 9. ರಾಕ್ಷಸರಿಗೆ ಆತಂಕ ಮೂಡಿಸಿದ ವಿಷ್ಣು
  • 12. ಬಡವನ ಜತೆಗಾರನಾದ ಈ ಶ್ರೀಮಂತ ಎಲ್ಲ ಬಲ್ಲ
  • 13. ಭೂಮಿಯಲ್ಲಿ ಸೇರಿಕೊಂಡಂತೆ ಕಂಡ ದಿಗಂತ
  • 14. ವರವನ್ನು ಹೊಂದಿದ ಹಲವು ಮನೆಗಳ ಆವಾರ
  • 15. ಬಾವಿ ಇಣುಕಿ ನೋಡಿದಾಗ ಉಂಟಾದ ಸಂತಸ