Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3386

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಆನೆಯ ಮೊಗದ ಗಣೆಶನಿಗೆ ಇಂದು ಆರಾಧನೆ (೪)
  • 3. ಆನೆಯ ದಂತದಂತಹ ಕೊರೆಹಲ್ಲಿನಲ್ಲಿ ಒಂದನ್ನೇ ಹೊಂದಿದ ಗಣೇಶ (೪)
  • 5. ದೇಹ ಊನಗೊಂಡಿರುವಾತ (೫)
  • 7. ಈ ಎಳ್ಳಿನ ಉಂಡೆ ಜೇನುತುಪ್ಪದೊಂದಿಗೆ ಗಣೇಶನಿಗೆ ಪ್ರಿಯ (೨)
  • 9. ಮೋರೆ ತೂರಿಸಿದಾಗ ಕಂಡ ಚರಂಡಿ (೨)
  • 10. ಗಣಪನ ಮುಂದೆ ಒಳ್ಳೆ ಸಂಗೀತವೂ ಇರಲಿ (೩)
  • 11. ತಮವನ್ನು ತಿರುಗಿ ನೀಡಿದ ಜಾತಿ (೨)
  • 12. ಕರವೀರ ಪುಷ್ಪ ತರಲು ಪಾವತಿಸಿದ ತೆರಿಗೆ (೨)
  • 14. ಗಣಪನನ್ನು ಪೂಜಿಸಿದರೆ ಸಿಗುವ ಹಣ ಹಾಗೂ ಚಿನ್ನ(೫)
  • 17. ಬೆಲೆ ಬಾಳುವ ಮುತ್ತಿನ ಹಾರವನ್ನು ಗಣಪನಿಗೆ ಅರ್ಪಿಸಿ (೪)
  • 18. ಗಣೇಶನಿಗಿಂದು ನೂರಾ ಎಂಟು ವಂದನೆ ಹಾಕಿ (೪)

ಮೇಲಿನಿಂದ ಕೆಳಕ್ಕೆ

  • 1. ಸಮೂಹಗಳ ಒಡೆಯನಾದ ಗಣೇಶ (೪)
  • 2. ಹೊಸದಾದ ಅವಯವವನ್ನು ಹೀಗೆ ಹೇಳಿ(೩)
  • 3. ಒಂದೇ ಅಂಕ (೩)
  • 4. ತುರಿಸಿಕೊಳ್ಳಲು ಆಗದಂತಹ ಅವಸರ (೪)
  • 6. ಬರುವ ತೊಡಕುಗಳನ್ನೆಲ್ಲ ಪರಿಹರಿಸುವ ಗಣೇಶ (೫)
  • 8. ಸರಳವಾದ ಆದಿಶಕ್ತಿ ಇಂದು ಗಣೇಶನೊಂದಿಗೆ ಬರಲಿರುವ ತಾಯಿ (೩)
  • 9. ಗಣಪತಿಗೆ ಇಷ್ಟವಾದ ಕಡುಬನ್ನು ಮೋದದಿಂದ ಅರ್ಪಿಸಿ (೩)
  • 11. ಜೇನಿನಂತಹ ಸಿಹಿ ಭಕ್ಷ್ಯವನ್ನು ಕೈಯಲ್ಲಿರಿಸಿಕೊಂಡ ಗಣೇಶ (೪)
  • 13. ಬೆಲೆ ಬಾಳುವ ಮಣಿಗಳನ್ನು ಗರ್ಭದಲ್ಲಿರಿಸಿಕೊಂಡ ಸಮುದ್ರ (೪)
  • 15. ನರರು ವಾಸಿಸುವ ಪಟ್ಟಣ (೩)
  • 16. ಗೌರಿ ಹೊಂದಿದ ಮೃದುವಾದ ಕಣ್ಣು (೩)